ಲಂಡನ್ ಬಂಗಲೆ ಬಿಡಿ ಉದ್ಯಮಿ ವಿಜಯ ಮಲ್ಯಗೆ ಲಂಡನ್ ಹೈಕೋರ್ಟ್ ತಾಕೀತು
Team Udayavani, Jan 19, 2022, 6:31 AM IST
ಲಂಡನ್: ಉದ್ಯಮಿ ವಿಜಯ ಮಲ್ಯ ಅವರು ಲಂಡನ್ನಲ್ಲಿ ವಾಸವಾಗಿರುವ ಅದ್ಧೂರಿ ಬಂಗಲೆ ತೆರವುಗೊಳಿಸುವಂತೆ ಲಂಡನ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಅದನ್ನು ಸ್ವಿಜರ್ಲೆಂಡ್ನ ಯುಎಸ್ಬಿ ಬ್ಯಾಂಕ್ನ ಸುಪರ್ದಿಗೆ ಒಪ್ಪಿಸಬೇಕೆಂದೂ ಸೂಚಿಸಿದೆ.
ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹಣಕಾಸು ಅಕ್ರಮ ಪ್ರಕರಣವೊಂದರ ವಿಚಾರಣೆ ಕಳೆದ ವಾರ ಅಂತ್ಯಗೊಂಡಿತ್ತು.
ತೀರ್ಪಿನ ಅನ್ವಯ, ತಮ್ಮ ಕುಟುಂಬದೊಂದಿಗೆ ಲಂಡನ್ನ ನಿವಾಸದಲ್ಲಿ ವಾಸವಾಗಿರುವ ಮಲ್ಯ ಅವರು ಅನಿವಾರ್ಯವಾಗಿ ತಮ್ಮ ಬಹುಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ನಿವಾಸವನ್ನು ತೊರೆಯಬೇಕಾಗಿದೆ.
ಉದ್ಯಮಿ ವಿಜಯ ಮಲ್ಯ ಎಸ್ಬಿಐ ನೇತೃತ್ವದ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ಮೊತ್ತ ಪಾವತಿ ಮಾಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.