![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 19, 2022, 10:32 PM IST
ದುಬಾೖ ಐಸಿಸಿ 2021ರ ಟಿ20 ತಂಡಗಳನ್ನು ಪ್ರಕಟಿಸಿದೆ. ಈ ತಂಡದಲ್ಲಿ ಸ್ಥಾನ ಸಂಪಾದಿಸಿರುವ ಭಾರತದ ಏಕೈಕ ಆಟಗಾರ್ತಿಯೆಂದರೆ ಸ್ಮತಿ ಮಂಧನಾ. ಪುರುಷರ ತಂಡದಲ್ಲಿ ಭಾರತೀಯರ್ಯಾರೂ ಸ್ಥಾನ ಪಡೆಯದಿರು ವುದೊಂದು ಅಚ್ಚರಿ.
ಟಿ20 ತಂಡದ ಉಪನಾಯಕಿಯೂ ಆಗಿರುವ ಸ್ಮತಿ ಮಂಧನಾ, 2021ರ 9 ಪಂದ್ಯಗಳಲ್ಲಿ 31.87ರ ಸರಾಸರಿಯಲ್ಲಿ 255 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧ ಶತಕ ಸೇರಿದೆ. ಇಂಗ್ಲೆಂಡಿನ ನಥನ್ ಶ್ರೀವರ್ ಈ ತಂಡದ ನಾಯಕಿ.
ಬಾಬರ್ ಆಜಂ ನಾಯಕತ್ವವನ್ನು ಹೊಂದಿರುವ ವರ್ಷದ ಪುರುಷರ ಟಿ20 ತಂಡದಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರರು ಕಾಣಿಸಿ ಕೊಂಡಿಲ್ಲ.
ವರ್ಷದ ವನಿತಾ ಟಿ20 ತಂಡ: ಸ್ಮತಿ ಮಂಧನಾ, ಟಾಮಿ ಬ್ಯೂಮಂಟ್, ಡೇನಿಯಲ್ ವ್ಯಾಟ್, ಗಾಬಿ ಲೂಯಿಸ್, ನಥನ್ ಶ್ರೀವರ್ (ನಾಯಕಿ), ಆ್ಯಮಿ ಜೋನ್ಸ್, ಲಾರಾ ವೋಲ್ವಾರ್ಟ್, ಮರಿಜಾನ್ ಕಾಪ್, ಸೋಫಿ ಎಕಲ್‌ಸ್ಟೋನ್, ಲಾರಿನ್ ಫಿರಿ, ಶಬಿ°ಮ್ ಇಸ್ಮಾಯಿಲ್.
ವರ್ಷದ ಪುರುಷರ ಟಿ20 ತಂಡ: ಜಾಸ್ ಬಟ್ಲರ್, ಮೊಹಮ್ಮದ್ ರಿಜ್ವಾನ್, ಬಾಬರ್ ಆಜಂ (ನಾಯಕ), ಐಡನ್ ಮಾರ್ಕ್‌ರಮ್, ಮಿಚೆಲ್ ಮಾರ್ಷ್, ಡೇವಿಡ್ ಮಿಲ್ಲರ್, ತಬ್ರೇಜ್ ಶಮಿÕ, ಜೋಶ್ ಹ್ಯಾಝಲ್‌ವುಡ್, ವನಿಂದು ಹಸರಂಗ, ಮುಸ್ತಫಿಜುರ್ ರೆಹಮಾನ್, ಶಾಹೀನ್ ಶಾ ಅಫ್ರಿದಿ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.