ಆಶ್ರಮ ವಾಸಿಗಳಿಗೆ ಹಣ್ಣು ವಿತರಣೆ
Team Udayavani, Jan 30, 2022, 12:54 PM IST
ದಾವಣಗೆರೆ: ಇಲ್ಲಿನ ಸಿದ್ಧಗಂಗಾಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಕ್ಕಳುಗಣರಾಜ್ಯೋತ್ಸದ ದಿನ ಸಮೀಪದ ಬಾತಿಗ್ರಾಮದಲ್ಲಿರುವ ಮೈತ್ರಿ ವೃದ್ಧಾಶ್ರಮಕ್ಕೆಭೇಟಿ ನೀಡಿ ಆಶ್ರಮ ವಾಸಿಗಳಿಗೆ ಬಿಸ್ಕೆಟ್,ಹಣ್ಣು ಮತ್ತು ಬಟ್ಟೆಗಳನ್ನು ವಿತರಿಸಿದರು.
ಮಕ್ಕಳನ್ನು ಕಂಡು ಅನಾಥಾಶ್ರಮದವೃದ್ಧರು ಸಂತೋಷಪಟ್ಟು ಮಕ್ಕಳೊಂದಿಗೆಮುಕ್ತವಾಗಿ ಮಾತನಾಡಿದರು.ಅನಾಥಾಶ್ರಮದ ಸಂಸ್ಥಾಪಕರಾದ ಶಂಕರಪಾಟೀಲ್ ಮತ್ತು ಸಹಾಯಕ ಕೊಟ್ರೇಶ್,ಸಂಗನಬಸಪ್ಪ ಅವರು ಮಕ್ಕಳಿಗೆ ಆಶ್ರಮದಪರಿಚಯ ಮಾಡಿಕೊಟ್ಟರು.
ಸ್ಥಳೀಯಸಂಸ್ಥೆಯ ಕಾರ್ಯದರ್ಶಿ ಶಶಿಕಲಾ, ಸ್ಕೌಟ್ಸ್‌ಮಾಸ್ಟರ್‌ಗಳಾದಶ್ರೀನಿವಾಸ್, ಸಾಮ್ಯಾ ನಾಯ್ಕ,ಆರೋಗ್ಯಮ್ಮ, ಮಾಧುರಿ, ಪ್ರಕಾಶ್‌ಮತ್ತು ಗೈಡ್ಸ್ ಕ್ಯಾಪ್ಟನ್‌ಗಳಾದ ನಿರ್ಮಲ,ವೇದಾವತಿ, ಸುನೀತ, ಮಂಜುಳ ಈ ಸಂದರ್ಭದಲ್ಲಿದ್ದರು.
ವಿದ್ಯಾರ್ಥಿಗಳುಆಶ್ರಮದ ತೋಟದಲ್ಲಿ ಸುತ್ತಾಡಿ ಪ್ರಕೃತಿಪರಿಚಯ ಮಾಡಿಕೊಂಡರು. ವೃದ್ಧಾಶ್ರಮದಜೀವನ ಶೈಲಿಯಿಂದ ಭಾವುಕರಾದ ಮಕ್ಕಳು,ಹಿರಿಯರನ್ನು ಗೌರವದಿಂದ ಕಾಣುವ ಮತ್ತುಹೆಚ್ಚು ಸಮಯ ಅವರೊಡನೆ ಕಳೆಯುವಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.