ಸಚಿವರ ವರ್ತನೆ ಆಕ್ಷೇಪಿಸಿದ್ದು ನಿಜ: ರೇಣು
Team Udayavani, Feb 3, 2022, 4:21 PM IST
ಚಿತ್ರದುರ್ಗ: ಕೆಲ ಸಚಿವರುನಮ್ಮಿಂದಲೇ ಸರ್ಕಾರ ಎನ್ನುವಂತೆಗತ್ತು ಪ್ರದರ್ಶಿಸುತ್ತಾರೆ. ಶಾಸಕರಕರೆ ಸ್ವೀಕರಿಸುವುದಿಲ್ಲ. ಈ ಬಗ್ಗೆಶಾಸಕಾಂಗ ಸಭೆಯಲ್ಲಿ ಸಚಿವರಎದುರೇ ರಾಜ್ಯ ಉಸ್ತುವಾರಿಅರುಣ್ ಸಿಂಗ್ ಅವರ ಬಳಿ ಪ್ರಸ್ತಾಪಮಾಡಿದ್ದೇನೆ ಎಂದು ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಹೇಳಿದರು.
ಭೋವಿ ಗುರುಪೀಠದಲ್ಲಿಬುಧವಾರ ವಿವಿಧ ಮಠಾಧಿಧೀಶರನ್ನುಭೇಟಿ ಮಾಡಿ ಆಶೀರ್ವಾದ ಪಡೆದನಂತರ ಸುದ್ದಿಗಾರರ ಜೊತೆ ಅವರುಮಾತನಾಡಿದರು.ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರಅ ಧಿಕಾರಕ್ಕೆ ಬರಬೇಕು ಎನ್ನುವಕಾಳಜಿಯಿಂದ ಸಚಿವರ ಎದುರಿನಲ್ಲೇಅವರ ವರ್ತನೆ ಬಗ್ಗೆ ತಿಳಿಸಿದ್ದೇನೆ.
ಈ ಬಗ್ಗೆಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿಮಾಡಿರುವ ಆರೋಪ ಸರಿಯಾಗಿದೆಎಂದು ಸಮರ್ಥಿಸಿಕೊಂಡರು.ಅಧಿಕಾರ ತ್ಯಾಗ ಮಾಡಲಿ:ಕೆಲ ಸಚಿವರು ಬಿಜೆಪಿ ಅ ಧಿಕಾರಕ್ಕೆಬಂದಾಗಲೆಲ್ಲಾ ಅಧಿ ಕಾರಪಡೆಯುತ್ತಿದ್ದಾರೆ. ಬಿಜೆಪಿ ತಮ್ಮ ಸ್ವಂತ ಆಸ್ತಿಅಂದುಕೊಂಡಿದ್ದಾರೆ. ಅಂಥವರು ಒಮ್ಮೆಅ ಧಿಕಾರ ತ್ಯಾಗ ಮಾಡಿ ಉಳಿದವರಿಗೆಅವಕಾಶ ಮಾಡಿಕೊಡಬೇಕು ಎಂದುಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.