ವಂಡರ್ ಬುಕ್ ಆಫ್ ರೆಕಾರ್ಡ್ಸ್ ಗಾಗಿ 30 ನಿಮಿಷ ಮಂಜುಗಡ್ಡೆ ನೀರಲ್ಲಿ ಕುಳಿತರು!
Team Udayavani, Feb 4, 2022, 8:30 PM IST
ಕರೀಂನಗರ: ಮಂಜುಗಡ್ಡೆಯ ತುಂಡನ್ನು 1 ನಿಮಿಷ ಕೈಯ್ಯಲ್ಲಿ ಹಿಡಿದಿಟ್ಟುಕೊಳ್ಳಿ ಎಂದು ಹೇಳಿದರೆ, ಕೆಲವು ಸೆಕೆಂಡುಗಳ ಕಾಲ ಹಿಡಿದು “ಈ ಚಾಲೆಂಜ್ ಬೇಡವೇ ಬೇಡ’ ಎಂದು ಹಿಂದೆ ಸರಿಯುವವರೇ ಹೆಚ್ಚು.
ಆದರೆ, ತೆಲಂಗಾಣದ ಕರೀಂನಗರದ ಥೀಗಳಗುಟ್ಟಪಳ್ಳಿಯಲ್ಲಿ 56 ವರ್ಷದ ವ್ಯಕ್ತಿ, ಮಂಜುಗಡ್ಡೆ ನೀರಿರುವ ಡ್ರಮ್ನಲ್ಲಿ ಕುತ್ತಿಗೆಯವರೆಗೂ ಮುಳುಗಿ, 30 ನಿಮಿಷಗಳ ಕಾಲ ಕುಳಿತಿದ್ದಾರೆ!
ವಂಡರ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರೂ ದಾಖಲಾಗಬೇಕೆಂಬ ಉದ್ದೇಶದಿಂದ ಕಮಾರಪು ರವೀಂದರ್ ಈ ಸಾಹಸ ಮಾಡಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳಕ್ಕೆ ಫೆ. 12 ಕ್ಕೆ ಬನ್ನಿ:ಮಾಜಿ ಶಾಸಕ ಬೇಳೂರಿಗೆ ಶಾಸಕ ಹಾಲಪ್ಪ ಆಹ್ವಾನ
2017ರಲ್ಲಿ ಕೇವಲ 47.30 ನಿಮಿಷಗಳಲ್ಲಿ ಬಿರುಬಿಸಿಲಲ್ಲೇ 10,000 ಮೀ. ಓಡಿ ದಾಖಲೆ ನಿರ್ಮಿಸಿದ್ದರು. ನನಗೆ ಯಾವ ನೋವೂ ಇಲ್ಲ, ಆರೋಗ್ಯವಾಗಿ, ಸಂತೋಷವಾಗಿದ್ದೇನೆ ಎನ್ನುತ್ತಾರೆ ರವೀಂದರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.