ವರ್ಚುವಲ್ ರೇಪ್ ಆರೋಪ: ಮೆಟಾದಿಂದ ಹೊಸ ಫೀಚರ್
Team Udayavani, Feb 6, 2022, 7:30 AM IST
ವಾಷಿಂಗ್ಟನ್: ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಪ್ಲಾಟ್ ಫಾರ್ಮ್ಸ್ ನಲ್ಲಿ ತಮ್ಮ ಮೇಲೆ “ವರ್ಚುವಲ್ ಗ್ಯಾಂಗ್‌ರೇಪ್’ ನಡೆದಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ ಬೆನ್ನಲ್ಲೇ ಸಂಸ್ಥೆಯು, ದೌರ್ಜನ್ಯದಿಂದ ಸುರಕ್ಷತೆ ಒದಗಿಸುವ ಹೊಸ ಫೀಚರ್ ಅನ್ನು ಪರಿಚಯಿಸಿದೆ.
ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರಂ ಬಳಕೆದಾರರು ಇನ್ನು ಮುಂದೆ ಈ “ಪರ್ಸನಲ್ ಬೌಂಡರಿ'(ವೈಯಕ್ತಿಕ ಗಡಿ) ಫೀಚರ್ ಅನ್ನು ಬಳಸುವಂತೆ ಸಂಸ್ಥೆ ಸೂಚಿಸಿದೆ. ಈ ಫೀಚರ್‌ನಿಂದಾಗಿ ಬಳಕೆದಾರರಿಗೆ ತಮ್ಮ ವರ್ಚುವಲ್ ಅವತಾರಗಳ ನಡುವೆ ಕನಿಷ್ಠ 4 ಅಡಿ ಅಂತರವಿದ್ದಂತೆ ಭಾಸವಾಗುತ್ತದೆ.
ಇದನ್ನೂ ಓದಿ:ಯಕ್ಷಗಾನ ಕಲಾವಿದ ವಾಮನ ಕುಮಾರ್ ಕುಟುಂಬಕ್ಕೆ ಆರ್ಥಿಕ ನೆರವು
ಹಾರಿಜಾನ್ ವರ್ಲ್ಡ್ ಮತ್ತು ಹಾರಿಜಾನ್ ವೆನ್ಯೂ ಆ್ಯಪ್‌ಗಳನ್ನು ವಿಆರ್ ಹೆಡ್‌ಸೆಟ್ ಮೂಲಕ ಬಳಸುವವರಿಗೆ ಇದು ಅನುಭವಕ್ಕೆ ಬರುತ್ತದೆ. ಈ ಹೊಸ ಡಿಫಾಲ್ಟ್ ಸೆಟ್ಟಿಂಗ್‌ನಿಂದಾಗಿ ಅನಪೇಕ್ಷಿತ ಸಂವಹನದಿಂದ ದೂರವುಳಿಯಬಹುದು ಎಂದು ಮೆಟಾ ಕಂಪನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.