ಐಪಿಎಲ್ 2022: ಎರಡನೇ ದಿನದ ಹರಾಜು ಆರಂಭ; ಬಂಪರ್ ಬೆಲೆ ಪಡೆದ ಲಿವಿಂಗ್ ಸ್ಟೋನ್
Team Udayavani, Feb 13, 2022, 1:13 PM IST
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೆಗಾ ಹರಾಜಿನ ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಚಾರು ಶರ್ಮಾ ಅವರು ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
ಇಂಗ್ಲೆಂಡ್ ನ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ರನ್ನು ಪಂಜಾಬ್ ಕಿಂಗ್ಸ್ ತಂಡ 11.50 ಕೋಟಿ ರೂ ಗೆ ಖರೀದಿ ಮಾಡಿದರೆ, ಡೇವಿಡ್ ಮಲಾನ್, ಲಬುಶೇನ್ ಮಾರಾಟವಾಗಲಿಲ್ಲ.
ಏಡನ್ ಮಾಕ್ರಮ್: ಹೈದರಾಬಾದ್ -2.6 ಕೋ
ಅಜಿಂಕ್ಯ ರಹಾನೆ: ಕೋಲ್ಕತ್ತಾ – 1 ಕೋ
ಡೇವಿಡ್ ಮಲಾನ್: ಅನ್ ಸೋಲ್ಡ್
ಮಂದೀಪ್ ಸಿಂಗ್: ಡೆಲ್ಲಿ 1.10 ಕೋ
ಮಾರ್ನಸ್ ಲಬುಶೇನ್ : ಅನ್ ಸೋಲ್ಡ್
ಇಯಾನ್ ಮಾರ್ಗನ್: ಅನ್ ಸೋಲ್ಡ್
ಸೌರಭ್ ತಿವಾರಿ: ಅನ್ ಸೋಲ್ಡ್
ಆರೋನ್ ಫಿಂಚ್: ಅನ್ ಸೋಲ್ಡ್
ಇದನ್ನೂ ಓದಿ:ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ನ ಜವಾಬ್ದಾರಿಯುತ ಕೆಲಸವನ್ನು ಶ್ಲಾಘಿಸಿದ ಪ್ರೀತಿ ಜಿಂಟಾ
ಚೇತೇಶ್ವರ ಪೂಜಾರ: ಅನ್ ಸೋಲ್ಡ್
ಲಿಯಾಮ್ ಲಿವಿಂಗ್ ಸ್ಟೋನ್: ಪಂಜಾಬ್: 11.50 ಕೋ
ಡೊಮಿನಿಕ್ ಡ್ರೇಕ್ಸ್: ಗುಜರಾತ್- 1.10 ಕೋ
ಜಿಮ್ಮಿ ನೀಶಂ: ಅನ್ ಸೋಲ್ಡ್
ಜಯಂತ್ ಯಾದವ್: ಗುಜರಾತ್ 1.70 ಕೋ
ವಿಜಯ್ ಶಂಕರ್: ಗುಜರಾತ್ 1.40 ಕೋ
ಕ್ರಿಸ್ ಜೋರ್ಡನ್: ಅನ್ ಸೋಲ್ಡ್
ಒಡೆನ್ ಸ್ಮಿತ್: ಪಂಜಾಬ್: 6 ಕೋ
ಮಾರ್ಕೋ ಜೆನ್ಸನ್: ಹೈದರಾಬಾದ್: 4.20 ಕೋ
ಶಿವಂ ದುಬೆ: ಚೆನ್ನೈ- 4 ಕೋಟಿ
ಕೆ.ಗೌತಮ್: ಲಕ್ನೋ 90 ಲಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.