ವನಿತಾ ಏಕದಿನ ಕ್ರಿಕೆಟ್‌ ಸರಣಿ: ಅಮೇಲಿಯಾ ಕೆರ್‌ ಶತಕ; ಭಾರತಕ್ಕೆ ಮತ್ತೆ ಸೋಲು


Team Udayavani, Feb 15, 2022, 11:15 PM IST

ವನಿತಾ ಏಕದಿನ ಕ್ರಿಕೆಟ್‌ ಸರಣಿ: ಅಮೇಲಿಯಾ ಕೆರ್‌ ಶತಕ; ಭಾರತಕ್ಕೆ ಮತ್ತೆ ಸೋಲು

ಕ್ವೀನ್ಸ್‌ಟೌನ್‌ (ನ್ಯೂಜಿಲ್ಯಾಂಡ್‌): ವನಿತಾ ಏಕದಿನದಲ್ಲಿ ದ್ವಿಶತಕ ಬಾರಿಸಿದ ಸಾಹಸಿ ಅಮೇಲಿಯಾ ಕೆರ್‌ ಭಾರತದೆದುರಿನ ದ್ವಿತೀಯ ಮುಖಾಮುಖಿಯಲ್ಲಿ ಅಮೋಘ 119 ರನ್‌ ಹೊಡೆದು ನ್ಯೂಜಿಲ್ಯಾಂಡಿಗೆ 3 ವಿಕೆಟ್‌ ರೋಚಕ ಗೆಲುವು ತಂದಿತ್ತಿದ್ದಾರೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಕಿವೀಸ್‌ 2-0 ಮುನ್ನಡೆ ಸಾಧಿಸಿತು.

270 ರನ್‌ ಬಾರಿಸಿದರೆ ನಾವು ಸೇಫ್‌ ಎಂದು ನಾಯಕಿ ಮಿಥಾಲಿ ರಾಜ್‌ ಪಂದ್ಯಕ್ಕೂ ಮುನ್ನ ಹೇಳಿದ್ದರು. ಅದರಂತೆ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 6 ವಿಕೆಟಿಗೆ ಸರಿಯಾಗಿ 270 ರನ್‌ ರಾಶಿ ಹಾಕಿತು. ಆದರೆ ಇದನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ವಿಫಲವಾಯಿತು. ನ್ಯೂಜಿಲ್ಯಾಂಡ್‌ 49 ಓವರ್‌ಗಳಲ್ಲಿ 7 ವಿಕೆಟಿಗೆ 273 ರನ್‌ ಬಾರಿಸಿ ಜಯ ಸಾಧಿಸಿತು.

ಇದರಲ್ಲಿ ವನ್‌ಡೌನ್‌ ಆಟಗಾರ್ತಿ ಅಮೇಲಿಯಾ ಕೆರ್‌ ಕೊಡುಗೆ ಅಜೇಯ 119 ರನ್‌. ಇದು ಅವರ 2ನೇ ಶತಕ. 135 ಎಸೆತ ನಿಭಾಯಿಸಿದ ಕೆರ್‌ 7 ಬೌಂಡರಿ ಹೊಡೆದರು. ಅವರಿಗೆ ಮ್ಯಾಡ್ಡಿ ಗ್ರೀನ್‌ (52) ಉತ್ತಮ ಬೆಂಬಲ ನೀಡಿದರು. ಈ ಜೋಡಿ 4ನೇ ವಿಕೆಟಿಗೆ 128 ರನ್‌ ಪೇರಿಸಿ ಭಾರತದ ಗೆಲುವಿನ ಯೋಜನೆಯನ್ನು ವಿಫಲಗೊಳಿಸಿತು.

ಇದನ್ನೂ ಓದಿ:ಐಪಿಎಲ್‌ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ಥಾನ ಲೀಗ್‌ ತೊರೆದ ಹೇಲ್ಸ್‌

ಭಾರತದ ಬ್ಯಾಟಿಂಗ್‌ ಅಮೋಘವಾಗಿಯೇ ಇತ್ತು. ಆರಂಭಿಕರಾದ ಎಸ್‌. ಮೇಘನಾ 49, ಶಫಾಲಿ ವರ್ಮ 24, ಯಾಸ್ತಿಕಾ ಭಾಟಿಯಾ 31 ರನ್‌ ಹೊಡೆದರು. ನಾಯಕಿ ಮಿಥಾಲಿ ರಾಜ್‌ (ಅಜೇಯ 66) ಮತ್ತು ಕೀಪರ್‌ ರಿಚಾ ಘೋಷ್‌ (65) 4ನೇ ವಿಕೆಟಿಗೆ 124 ರನ್‌ ರಾಶಿ ಹಾಕಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ-6 ವಿಕೆಟಿಗೆ 270 (ಮಿಥಾಲಿ 66, ರಿಚಾ 65, ಮೇಘನಾ 49, ಡಿವೈನ್‌ 42ಕ್ಕೆ 2). ನ್ಯೂಜಿಲ್ಯಾಂಡ್‌-49 ಓವರ್‌ಗಳಲ್ಲಿ 7 ವಿಕೆಟಿಗೆ 273 (ಕೆರ್‌ ಔಟಾಗದೆ 119, ಗ್ರೀನ್‌ 52, ಡಿವೈನ್‌ 33, ದೀಪ್ತಿ 52ಕ್ಕೆ 4). ಪಂದ್ಯಶ್ರೇಷ್ಠ: ಅಮೇಲಿಯಾ ಕೆರ್‌.

ಟಾಪ್ ನ್ಯೂಸ್

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.