ಉಡುಪಿ : ಹಿಜಾಬ್ ನಮ್ಮ ಹೆಮ್ಮೆ, ಕೋರ್ಟ್ ತೀರ್ಪು ಬರುವರೆಗೂ ಕಾಯುತ್ತೇವೆ
Team Udayavani, Feb 16, 2022, 1:01 PM IST
ಉಡುಪಿ: ಹಿಜಾಬ್ ವಿವಾದ ಉಡಪಿಯಲ್ಲಿ ಇನ್ನೂ ಮುಂದುವರಿದಿದ್ದು, ‘ಹಿಜಾಬ್ ನಮ್ಮ ಹೆಮ್ಮೆ’. ನಾವು ಮೊದಲಿನಿಂದಲೂ ಹಿಜಾಬ್ ಹಾಕುತ್ತಿದ್ದೇವೆ. ಕೋರ್ಟ್ ಆದೇಶ ಬರುವವರೆಗೂ ಕಾಯುತ್ತೇವೆ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.