ಅಧಿವೇಶನದೊಳಗೆ ಶೇ. 7.5 ಮೀಸಲು ಘೋಷಿಸಿ
Team Udayavani, Feb 16, 2022, 2:45 PM IST
ಚಿತ್ರದುರ್ಗ: ರಾಜ್ಯದ ಬಜೆಟ್‌ಅ ಧಿವೇಶನ ಮುಗಿಯುವುದರೊಳಗಾಗಿ ನಾಯಕ ಸಮಾಜಕ್ಕೆ ಶಿಕ್ಷಣಹಾಗೂ ಉದ್ಯೋಗದಲ್ಲಿ ಶೇ.7.5 ರಷ್ಟುಮೀಸಲಾತಿ ಪ್ರಕಟಿಸಬೇಕು ಎಂದುನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಈಗಾಗಲೇಕೇಂದ್ರ ಸರ್ಕಾರ ಮೀಸಲಾತಿ ಜಾರಿಮಾಡಿದೆ.
ಆದರೆ, ರಾಜ್ಯದಲ್ಲಿ ಎಲ್ಲ ಪಕ್ಷ,ಸರ್ಕಾರಗಳು ಒಬ್ಬರ ಮೇಲೊಬ್ಬರುಹೇಳಿಕೊಂಡು ಕಾಲಹರಣಮಾಡುತ್ತಿದ್ದಾರೆ ಎಂದು ದೂರಿದರು. ವಾಲ್ಮೀಕಿ ಸಮುದಾಯದಮೀಸಲಾತಿಗಾಗಿ ಕಳೆದ 35ವರ್ಷಗಳಿಂದ ನಿರಂತರವಾಗಿಹೋರಾಟ ಮಾಡಿಕೊಂಡುಬರಲಾಗುತ್ತಿದೆ. ಈಗ ಬೆಂಗಳೂರಿನμÅàಡಂ ಪಾರ್ಕ್‌ನಲ್ಲಿ ರಾಜನಹಳ್ಳಿವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಒಬ್ಬರೇಧರಣಿ ನಡೆಸುತ್ತಿದ್ದಾರೆ.
ಶ್ರೀಗಳ ಹಿಂದೆ60 ಲಕ್ಷ ಜನಸಂಖ್ಯೆ ಹೊಂದಿರುವಸಮುದಾಯವಿದೆ ಎಂದರು.ನಾಯಕ ಸಮಾಜದ ತಾಲೂಕುಅಧ್ಯಕ್ಷ ಬಿ. ಕಾಂತರಾಜ್ ಮಾತನಾಡಿ,ನಾಯಕ ಸಮಾಜಕ್ಕೆ ಎಲ್ಲ ಮೀಸಲಾತಿನೀಡುವುದಾಗಿ ಭರವಸೆ ನೀಡಿಎಲ್ಲ ಮುಖ್ಯಮಂತ್ರಿಗಳು ಹಾಗೂಪಕ್ಷಗಳು ಮೋಸ ಮಾಡುತ್ತಿದ್ದಾರೆ.ಇದು ಸಮುದಾಯದ ಯುವಕರು,ಮುಖಂಡರ ಸಹನೆಯನ್ನು ಪರೀಕ್ಷೆಮಾಡಿದಂತೆ ಕಾಣುತ್ತಿದೆ ಎಂದುಅಸಮಾಧಾನ ವ್ಯಕ್ತಪಡಿಸಿದರು.
ರಾಜನಹಳ್ಳಿಯಲ್ಲಿ ನಡೆಯುವವಾಲ್ಮೀಕಿ ಜಾತ್ರೆಗೆ ಬರುವಮುಖ್ಯಮಂತ್ರಿಗಳು ಹಾಗೂರಾಜಕಾರಣಿಗಳು ಬರೀ ಭರವಸೆ ನೀಡಿಹೋಗುವುದೇ ಆಗಿದೆ. ಇದರಿಂದಸಮಾಜ ಬೇಸತ್ತಿದೆ. ಈ ವರ್ಷ ಇದಕ್ಕೆಕೊನೆಯಾಗಲಿ ಎಂದರು. ನಗರಸಭೆಸದಸ್ಯ ವೆಂಕಟೇಶ್ ಮಾತನಾಡಿ,ನಮ್ಮ ಶ್ರೀಗಳು ತಾಳ್ಮೆಯಿಂದಧರಣಿ ನಡೆಸುತ್ತಿದ್ದಾರೆ.
ಸರ್ಕಾರಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿಉಗ್ರ ಹೋರಾಟ ನಡೆಸುತ್ತೇವೆ ಎಂದುಎಚ್ಚರಿಕೆ ನೀಡಿದರು. ಮುಖಂಡರಾದಸೂರೇಗೌಡ್ರು, ಗೋಪಾಲಸ್ವಾಮಿನಾಯಕ್, ಶಿವಣ್ಣ, ನಗರಸಭೆ ಸದಸ್ಯದೀಪು, ರಾಜು, ಅಶೋಕ ಬೆಳಗಟ್ಟ,ಸೋಮು ಮತ್ತಿತರರು ಇದ್ದರು. ನಂತರಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.