![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
Team Udayavani, Feb 19, 2022, 1:55 PM IST
ವಾಷಿಂಗ್ಟನ್: ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನೆಲ್ಲ ಕಳ್ಳತನ ಮಾಡುವುದು ಮಾಮೂಲು. ಆದರೆ ಅಮೆರಿಕದ ಮಿಚಿಗನ್‌ನಲ್ಲಿ ಕಳ್ಳರು ಪೂರ್ತಿ ಮನೆಯನ್ನೇ ಕಳವು ಮಾಡಿದ್ದಾರೆ!
ಹೌದು. ಅಲ್ಲಿನ ವ್ಯಕ್ತಿಯೊಬ್ಬ 12-28 ಅಡಿಯ ಸಣ್ಣದೊಂದು ಕ್ಯಾಬಿನ್ ರೀತಿಯ ಮನೆ ಮಾಡಿಕೊಂಡು ವಾಸಿಸುತ್ತಿದ್ದ. ಕಳೆದ ವರ್ಷದ ಅಂತ್ಯದ ವೇಳೆಗೆ ಆತ ಕೆಲಸವೊಂದಕ್ಕಾಗಿ ಬೇರೆ ಊರಿಗೆ ತೆರಳಿ ತಿಂಗಳ ಕಾಲ ನೆಲೆಸಿದ್ದನಂತೆ. ಈ ವೇಳೆ ಆತನ ಮನೆಯನ್ನೇ ಯಾರೋ ಕದ್ದಿದ್ದಾರೆ.
ಈ ವಿಚಾರವಾಗಿ ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಕೋಲ್ಡ್ ಸ್ಪ್ರಿಂಗ್ ಟೌನ್‌ಶಿಪ್ ಬಳಿ ಇದ್ದ ಮನೆ 2021ರ ನ.18-ಡಿ.16ರ ಮಧ್ಯದಲ್ಲಿ ಕಳ್ಳತನವಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Isaac Newton: ಇನ್ನು 35 ವರ್ಷಗಳ ಬಳಿಕ ವಿಶ್ವ ಅಂತ್ಯ- ನ್ಯೂಟನ್ ಭವಿಷ್ಯ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
You seem to have an Ad Blocker on.
To continue reading, please turn it off or whitelist Udayavani.