ಸಕಲೇಶಪುರ : ಒಂದಲ್ಲ, ಎರಡಲ್ಲ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು
Team Udayavani, Feb 20, 2022, 3:09 PM IST
ಸಕಲೇಶಪುರ : ತಾಲೂಕಿನ ಹಲಸುಲಿಗೆ ಗ್ರಾಮದಿಂದ ಕಿರೇಹಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ತನ್ನ ಮರಿಗಳೊಂದಿಗೆ ರಸ್ತೆ ದಾಟುತ್ತಿರುವುದನ್ನು ಕೆಲವರು ವಿಡಿಯೋ ಮಾಡಿರುವುದು ವೈರಲ್ ಆಗಿದೆ.