ನಾಗರಿಕರಿಂದ ಚಿನ್ನ ಸಂಗ್ರಹಿಸಲು ಮುಂದಾದ ಪಾಕ್
ಆರ್ಥಿಕ ಮುಗ್ಗಟ್ಟಿ ನಲ್ಲಿರುವ ಪಾಕ್ ಸರಕಾರದ ಹೊಸ ಯೋಜನೆ
Team Udayavani, Feb 21, 2022, 6:35 AM IST
ಇಸ್ಲಾಮಾಬಾದ್: ದಿವಾಳಿಯ ಅಂಚನ್ನು ತಲು ಪಿರುವ ಪಾಕಿಸ್ಥಾನ, ಇದೀಗ ತನ್ನಲ್ಲಿನ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿನ (ಫಾರೆಕ್ಸ್ ನಿಧಿ) ಹಣವನ್ನು ಹೆಚ್ಚಿ ಸುವ ಸಲುವಾಗಿ ನಾಗ ರಿಕರಿಂದ ಚಿನ್ನವನ್ನು ಠೇವಣಿ ರೂಪದಲ್ಲಿ ಪಡೆ ಯುವ ಯೋಜನೆಯೊಂ ದನ್ನು ಸಿದ್ಧಪಡಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ಥಾನ (ಎಸ್ಬಿಪಿ) ಫೆ. 11ರಂದು ಹೊರಡಿಸಿರುವ ಪ್ರಕಟಣೆಯಂತೆ, ಪಾಕಿಸ್ಥಾನದ ವಿದೇಶಿ ವಿನಿಮಯ ನಿಧಿ ಕ್ರಮೇಣ ಇಳಿಕೆಯಾಗಿ 126 ಕೋಟಿ ರೂ.ಗಳಿಗೆ ಮುಟ್ಟಿದೆ. ಈ ನಿಧಿಯನ್ನು ಹೆಚ್ಚಿಸಲು ಪಾಕಿಸ್ಥಾನ ಈ ಯೋಜನೆ ರೂಪಿಸಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಯುವಕನ ಬರ್ಬರ ಹತ್ಯೆ
ಪ್ರಸ್ತಾವನೆಯಲ್ಲೇನಿದೆ?: ಯಾವುದೇ ವಾಣಿಜ್ಯ ಬ್ಯಾಂಕ್ಗಳಲ್ಲಿ ನಾಗರಿಕರಿಂದ ಬ್ಯಾಂಕ್ಗಳಲ್ಲಿ ಚಿನ್ನವನ್ನು ಠೇವಣಿಯಿಡಲು ಅವಕಾಶ ಕಲ್ಪಿಸ ಲಾಗುತ್ತದೆ. ಚಿನ್ನದ ಠೇವಣಿ ಪ್ರಮಾಣಕ್ಕೆ ಅನು ಗುಣವಾಗಿ ಬಡ್ಡಿಯನ್ನು ಮಾಸಿಕ ರೂಪದಲ್ಲಿ ಚಿನ್ನದ ಮಾಲಕರಿಗೆ ನೀಡಲಾಗುತ್ತದೆ. ಅಡವಿಟ್ಟ ಚಿನ್ನವನ್ನು ಎಸ್ಬಿಪಿ, ಬೇರೊಂದು ಕಡೆಗೆ ಅಡವಿಟ್ಟು ಹಣ ತರುತ್ತದೆ. ಆ ಹಣವನ್ನು ವಿದೇಶಿ ಮೀಸಲು ನಿಧಿಗೆ ಸೇರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.