ಟಿಕೆಟ್‌ರಹಿತ ಪ್ರಯಾಣ: ರೈಲ್ವೇಯಿಂದ 1,000 ಕೋ.ರೂ. ದಂಡ ವಸೂಲಿ
Team Udayavani, Feb 23, 2022, 8:20 AM IST
ಹೊಸದಿಲ್ಲಿ: 2021-22ರ ವಿತ್ತೀಯ ವರ್ಷದಲ್ಲಿ ಭಾರತೀಯ ರೈಲ್ವೇ ಇಲಾಖೆ ಟಿಕೆಟ್‌ರಹಿತ ಪ್ರಯಾಣಿಕರಿಂದ ಸಂಗ್ರಹಿಸಿದ ಮೊತ್ತವೆಷ್ಟು ಗೊತ್ತಾ? 1017.48 ಕೋಟಿ ರೂ.!
ಎಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಆ ಒಂಬತ್ತು ತಿಂಗಳುಗಳಲ್ಲಿ 1.78 ಕೋಟಿ ಪ್ರಯಾಣಿಕರು ಟಿಕೆಟ್ ಇಲ್ಲದೇ ರೈಲು ಹತ್ತಿದ್ದಾರೆ. ಹಾಗೆಯೇ ಹಲವರು ತಮ್ಮ ಲಗೇಜ್‌ಗಳಿಗೆ ಶುಲ್ಕ ಪಾವತಿಸಿಲ್ಲ.
ಹಾಗಾಗಿಯೇ ಈ ದುಬಾರಿ ದಂಡ ಸಂಗ್ರಹವಾಗಿದೆ. ಈ ಮಾಹಿತಿ ಬಹಿರಂಗವಾಗಿದ್ದು ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಗೌರ್ ಸಲ್ಲಿಸಿದ ಆರ್‌ಟಿಐ ಅರ್ಜಿಯಿಂದ. 2020-21ರಲ್ಲಿ ಹೀಗೆ ಸಿಕ್ಕಿಬಿದ್ದ ಪ್ರಯಾಣಿಕರ ಸಂಖ್ಯೆ 27 ಲಕ್ಷವಿತ್ತು.
ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿಗೆ ಕ್ರಮ: ಮಾಧುಸ್ವಾಮಿ
2021-22ರಲ್ಲಿ ಕೊರೊನಾ ಇದ್ದರೂ ಸಂಚಾರ ಬಿಗುನಿಯಮಗಳನ್ನು ತುಸು ಸಡಿಲಿಸಲಾಗಿತ್ತು. ಆಸನ ಕಾಯ್ದಿರಿಸಲು ಆನ್‌ಲೈನ್‌ನಲ್ಲಿ ಮಾತ್ರ ಅವಕಾಶ ನೀಡಿದ್ದು ದಂಡ ಪ್ರಮಾಣ ಜಾಸ್ತಿಯಾಗಲು ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್ ಹೈಕಮಾಂಡ್ ತಾಕೀತು
Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.