S1EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?
UV Podcast, Feb 24, 2022, 2:15 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1 EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?|Why do dogs live shorter than humans?
ಬೇಕರ್ ಎಂಬ ಹೆಸರಿನ ನಾಯಿಗೆ ದಾರುಣವಾದ ಸಾವು ಬಂತು. ಅದನ್ನು ಅತ್ಯಂತ ಪ್ರೀತಿ ಇಂದ ಸಾಕಿದ್ದ ಶಾನ್ ಆ ಘಟನೆಯನ್ನು ಮೌನವಾಗಿ ಗಮನಿಸಿದ್ದ. ನಂತರ ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ? ಈ ಪ್ರಶ್ನೆಗೆ ಆರು ವರ್ಷದ ಪುಟ್ಟ ಹುಡುಗ ನೀಡಿರುವ ಸ್ವಾರಸ್ಯಕರವಾದ ಉತ್ತರ ಏನು ಎಂಬುದನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು