ಶಿರಸಿಯಲ್ಲಿ ಆಕಸ್ಮಿಕ ಆಗ್ನಿ
Accidental fire in Shirasi
Team Udayavani, Feb 24, 2022, 2:39 PM IST
ಗುರುವಾರ ಬೆಳಗಿನ ಜಾವ ನಗರದ ನಟರಾಜ್ ರಸ್ತೆಯಲ್ಲಿನ ಬಟ್ಟೆ ಅಂಗಡಿ ಹಾಗೂ ಒನ್ ಗ್ರಾಮ್ ಗೋಲ್ಡ್ ಅಂಗಡಿಗೆ ಬೆಂಕಿ ಆಕಸ್ಮಿಕವಾಗಿ ಉರಿದ ಹೋದ ಘಟನೆ ನಡೆದಿದೆ. ಪರ್ಲ ಬ್ಯುಟಿಕ್ ಹಾಗೂ ಮೇಘನಾ ಟೇಲರ್ ಅಂಗಡಿ ಅಗ್ನಿ ಆಕಸ್ಮಿಕಕ್ಕೆ ಕಾರಣವಾಗಿದೆ. ಸುಮಾರು ೩೦ ಲಕ್ಷ ರೂ. ಹಾನಿಸಂಭವಿಸಿದೆ ಎಂದರು ಅಂದಾಜಿಸಲಾಗಿದೆ. ಗುರುವಾರ ಬೆಳಗಿನ ಜಾವ ಅಂಗಡಿಯ ಮೇಲೆಮನೆ ಮೇಲೆ ಮೇಘನಾ ಹಾಗೂ ಭಾರತಿ ಮಡಿವಾಳ ಮಲಗಿದ್ದು, ಅವರಿಗೆ ಸುಟ್ಟ ವಾಸನೆ ಬಂತು. ಕ್ಷಣಾರ್ಧದಲ್ಲಿ ಬೆಂಕಿ ಹತ್ತಿದ್ದು, ಇಬ್ಬರ ಜೀವ ಕೂಡ ಉಳಿದಿದ್ದು ಅಚ್ಚರಿಯಾಗಿದೆ. ಮಹಡಿಯಿಂದ ಹಾರಿ ಜೀವ ಉಳಿಸಿಕೊಂಡಿದ್ದು, ತಾಯಿಗೆ ಕಾಲಿಗೆ ಪೆಟ್ಟಾಗಿದೆ.ಅಗ್ನಿ ಶಾಮಕ ದಳ ಹಾಗೂ ಅಕ್ಕ ಪಕ್ಕದ ಮನೆಯವರ ನೆರವಿನಿಂದಬೆಂಕಿನಂದಿಸಲು ಸಾಧ್ಯವಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ