ರಾಜ್ಯದಲ್ಲಿಂದು 628 ಕೋವಿಡ್ ಪಾಸಿಟಿವ್ ಪತ್ತೆ: 18 ಸಾವು
Team Udayavani, Feb 25, 2022, 9:00 PM IST
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 628 ಮಂದಿ ಕೊರೊನಾ ಸೋಂಕು ದೃಢವಾಗಿದ್ದು, ಅನಾರೋಗ್ಯದಿಂದ ಬಲುತ್ತಿದ್ದ 15ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. 1349 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೋವಿಡ್ ಸೋಂಕಿತರ ದರ ಶೇ.0.92 ಹಾಗೂ ಮರಣ ಪ್ರಮಾಣ ಶೇ.2.38ಕ್ಕೆ ಇಳಿಕೆಯಾಗಿದೆ. ರಾಜ್ಯಾದ್ಯಂತ ಪ್ರಸ್ತುತ 7518 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ 12, ತುಮಕೂರು, ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರ 346, ಬೆಳಗಾವಿ 30, ಚಿತ್ರದುರ್ಗ 22, ಮೈಸೂರು ಹಾಗೂ ಕೊಡಗು 21, ಉಡುಪಿ 17, ದ.ಕ. ಹಾಗೂ ಬಳ್ಳಾರಿ 14, ಉತ್ತರ ಕನ್ನಡ ಹಾಗೂ ಚಾಮರಾಜ ನಗರ 11, ಹಾಸನ 10, ವಿಜಯಪುರ ಧಾರವಾಡ 9, ದಾವಣಗೆರೆ 7, ಕೋಲಾರ ಹಾಗೂ ಚಿಕ್ಕಮಗಳೂರು 6, ಕೊಪ್ಪಳ 5, ಬೆಂಗಳೂರು ಗ್ರಾಮಾಂತರ, ಹಾವೇರಿ ಹಾಗೂ ಕಲಬುರಗಿ ತಲಾ 4, ಚಿಕ್ಕಬಳ್ಳಾಪುರ ತಲಾ 3, ಬೀದರ್, ಬಾಗಲಕೋಟೆ 1, ಯಾದಗಿರಿ ಹಾಗೂ ಗದಗ ಶೂನ್ಯ ಪ್ರಕರಣದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.