ಕಾಂಗ್ರೆಸ್ ಪಾದಯಾತ್ರೆ ಮಾಡಿದರೆ ಮೇಕೆದಾಟು ಯೋಜನೆ ಆಗಲ್ಲ
Team Udayavani, Feb 26, 2022, 4:43 PM IST
ದಾವಣಗೆರೆ: ಕಾಂಗ್ರೆಸ್‌ನವರು ಪಾದಯಾತ್ರೆಮಾಡುವುದರಿಂದ ಮೇಕೆದಾಟು ಯೋಜನೆ,ಅಣೆಕಟ್ಟು ಆಗುವುದಿಲ್ಲ ಎಂದುವಿಧಾನ ಪರಿಷತ್ತು ಸದಸ್ಯೆತೇಜಸ್ವಿನಿ ಗೌಡ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿದರೆಮೇಕೆದಾಟು ಯೋಜನೆ ಆಗುವುದಿಲ್ಲ.
ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಬಿಜೆಪಿಸರ್ಕಾರದಿಂದಲೇ ಯೋಜನೆಯೂ ಆಗುತ್ತದೆ.ಅಣೆಕಟ್ಟು ನಿರ್ಮಾಣವೂ ಆಗುತ್ತದೆ ಎಂದರು.ಮೇಕೆದಾಟು ಯೋಜನೆಗಾಗಿ ಮತ್ತೆ ಬಂಡೆ(ಡಿ.ಕೆ. ಶಿವಕುಮಾರ್) ಅವರು ಪಾದಯಾತ್ರೆಮಾಡುತ್ತಿದ್ದಾರೆ. ಅವರ ಕಾಲುಗಳಿಗೆ ಯಾಕೆತೊಂದರೆ ಕೊಡಬೇಕು. ಅವರು ಆರೋಗ್ಯದಕಡೆ ಗಮನ ನೀಡಬೇಕು ಎಂದು ಸಲಹೆನೀಡಿದರು.
ಸಚಿವ ಕೆ.ಎಸ್. ಈಶ್ವರಪ್ಪಅವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜಹಾರಿಸಲಾಗುವುದು ಎಂಬ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್‌ನವರು ಅಹೋರಾತ್ರಿಧರಣಿ ಮಾಡುವ ಮೂಲಕ ಸದನದಅಮೂಲ್ಯ ಸಮಯ ಹಾಳು ಮಾಡಿದರು.ಸದನದಲ್ಲಿ ಮಾತನಾಡಿದರೆ ಸಮಸ್ಯೆಗೆಪರಿಹಾರವಾದರೂ ಸಿಗುತ್ತಿತ್ತು. ಶಾಸನವಾದರೂಆಗುತ್ತಿದ್ದವು. ಕಾಂಗ್ರೆಸ್‌ನವರು ಪ್ರಶ್ನೋತ್ತರಕಲಾಪ, ಶೂನ್ಯವೇಳೆ ಯಾವುದಕ್ಕೂ ಅವಕಾಶಕೊಡಲಿಲ್ಲ.
ಜನರಿಗೆ ದ್ರೋಹ ಮಾಡಿದರು.ಅಹೋರಾತ್ರಿ ಧರಣಿಯ ಮೂಲಕ ಇಡೀಸದನವನ್ನ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸಿದರುಎಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್‌ನವರು ಸದನದಲ್ಲಿ ಹಾಸಿಗೆ, ದಿಂಬಿಟ್ಟುಕೊಂಡುಧರಣಿ ಮಾಡುವುದರಿಂದ ಏನು ಆಗೊಲ್ಲ.ರಸ್ತೆ ಬದಿ ಇತರೆಡೆಯಾದರೂ ಆ ಕೆಲಸಮಾಡಿದ್ದರೆ ನಾಲ್ಕಾರು ಜನರ ಸಮಸ್ಯೆಯಾದರೂಕೇಳಬಹುದಿತ್ತು ಎಂದರು. ಮುಂದೆ ಯಾವುದೇಕಾರಣಕ್ಕೂ ಕಲಾಪದ ಸಮಯ ಹಾಳಾಗದಂತೆಬದಲಾವಣೆಯ ಅಗತ್ಯ ಇದೆ. ಬಿಜೆಪಿ ಯವರೇಆಗಲಿ ಯಾರೇ ಆಗಲಿ ಸದನದ ಸಮಯವ್ಯರ್ಥ ಆಗದಂತೆ ಬದಲಾವಣೆ ಆಗಬೇಕು. ಆನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದುಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.