![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 3, 2022, 4:43 PM IST
ದಾವಣಗೆರೆ: ಬಿಸಿ ಬಿಸಿ ಅಡುಗೆ ಮಾಡಿ ಶಾಲಾಮಕ್ಕಳ ಹೊಟ್ಟೆ ತುಂಬಿಸುತ್ತಿರುವ ರಾಜ್ಯದ ಲಕ್ಷಾಂತರಬಿಸಿಯೂಟ ಕಾರ್ಯಕರ್ತರು, ಸ್ವತಃ ಅರೆಹೊಟ್ಟೆಯಲ್ಲಿದುಸ್ತರ ಜೀವನ ನಡೆಯುತ್ತಿದ್ದು ಈ ಬಾರಿಯಬಜೆಟ್‌ನಲ್ಲಾದರೂ ವೇತನ ಹೆಚ್ಚಾಗಿ ಜೀವನಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.ರಾಜ್ಯದ ಮಹತ್ವದ ಜನಪ್ರಿಯಯೋಜನೆಗಳಲ್ಲೊಂದಾದ ಶಾಲಾ ಮಕ್ಕಳಿಗೆ ಊಟನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿಒಟ್ಟು 1,18,576 ಬಿಸಿಯೂಟ ತಯಾರಕರುಕೆಲಸ ಮಾಡುತ್ತಿದ್ದಾರೆ.
ಯೋಜನೆ ಆರಂಭವಾಗಿ19ವರ್ಷಗಳಾಗಿದ್ದು ಅಲ್ಲಿಂದ ಇಲ್ಲಿಯವರೆಗೂಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನಗಗನಕುಸುಮವೇ ಆಗಿದೆ.ಯೋಜನೆ ಆರಂಭದಲ್ಲಿ ಮಾಸಿಕ300ರಿಂದ 400 ರೂ. ಇದ್ದ ಗೌರವಧನಈಗ 2,600-2,700 ರೂ.ಗಳಿಗೆ (ಮುಖ್ಯಅಡುಗೆಯವರಿಗೆ 2700 ರೂ. ಹಾಗೂಸಹಾಯಕ ಅಡುಗೆಯವರಿಗೆ 2600ರೂ.)ಏರಿಕೆಯಾಗಿದೆ. ಆದರೆ ಈ ಗೌರವಧನಇಂದಿನ ದುಬಾರಿ ಕಾಲಕ್ಕೆ ತೀರಾ ನಗಣ್ಯ.
ಈಗ ಸಿಗುತ್ತಿರುವ ಗೌರವಧನನ್ನು ಮಾಸಿಕಕೆಲಸದ 24 ದಿನಗಳಿಗೆ ಲೆಕ್ಕ ಹಾಕಿದರೆ ಒಬ್ಬರ ದಿನದಆದಾಯ 120 ರೂ.ಗಳಿಗಿಂತ ಕಡಿಮೆಯಾಗಲಿದೆ.ಇಷ್ಟು ಕಡಿಮೆ ಗೌರವಧನದಲ್ಲಿ ಜೀವನದ ಬಂಡಿನಡೆಸುವುದು ಬಿಸಿಯೂಟ ತಯಾರಕರಿಗೆ ದೊಡ್ಡಸವಾಲು ಹಾಗೂ ಸಂಕಷ್ಟ. ಇನ್ನು ಕ್ಷೀರಭಾಗ್ಯಯೋಜನೆಗೂ ಮುನ್ನ ನಾಲ್ಕು ತಾಸು ಕೆಲಸಮಾಡುತ್ತಿದ್ದ ಬಿಸಿಯೂಟ ತಯಾರಕರು, ಕ್ಷೀರಭಾಗ್ಯಯೋಜನೆ ಜಾರಿಯಾದ ಬಳಿಕ ದಿನಕ್ಕೆ ಆರೂವರೆತಾಸು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದಸಿಗುವ ಗೌರವಧನ ಮಾತ್ರ ಒಟ್ಟು ಕೆಲಸದ ಅವಧಿಗೆತಕ್ಕಂತೆ ಹೆಚ್ಚಾಗಿಲ್ಲ
ಎಚ್.ಕೆ. ನಟರಾಜ
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
You seem to have an Ad Blocker on.
To continue reading, please turn it off or whitelist Udayavani.