ಇಂದು ಸಿಎಂ ಚೊಚ್ಚಲ ಬಜೆಟ್
Team Udayavani, Mar 4, 2022, 7:15 AM IST
ಬೆಂಗಳೂರು: ಮುಂದಿನ ವಿತ್ತ ವರ್ಷದ ಬಜೆಟನ್ನು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಶುಕ್ರವಾರ ಮಂಡಿಸ ಲಿದ್ದಾರೆ. ಇದು ಬೊಮ್ಮಾಯಿ ಮಂಡಿಸ ಲಿರುವ ಮೊದಲ ಬಜೆಟ್ ಆಗಿದೆ. ಜತೆಗೆ ಬಜೆಟ್ ಅಧಿವೇಶನವೂ ಶುರು ವಾಗಲಿದೆ.
02 ತಿಂಗಳು : ಎಲ್ಲ ಇಲಾಖೆಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆದು ಸಿದ್ಧಪಡಿಸಿದ ಬಜೆಟ್
- ವಿಧಾನಸೌಧಕ್ಕೆ ಆಗಮಿಸುವ ಮುನ್ನ ಬೆಂಗಳೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಬಜೆಟ್ ಪುಸ್ತಕಕ್ಕೆ ಪೂಜೆ
- ಗುರುವಾರವೂ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ಹಿರಿಯ ಅಧಿಕಾರಿಗಳೊಂದಿಗೆ ಸಭೆ
- ಶುಕ್ರವಾರ ಬಜೆಟ್ ಮಂಡಿಸಿದ ಬಳಿಕ ಸೋಮವಾರಕ್ಕೆ ಕಲಾಪ ಮುಂದೂಡಿಕೆ. ಆ ದಿನದಿಂದ ಮಾ.30ರ ವರೆಗೆ ಅಧಿವೇಶನ
ಎಷ್ಟು ಗಂಟೆಗೆ? :
12.30 ಮಧ್ಯಾಹ್ನ
ಸಚಿವ ಸಂಪುಟ ಸಭೆ :
12.10 ಮಧ್ಯಾಹ್ನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.