S1EP- 222: ನಮ್ಮ ಬದುಕಿನ ರೂವಾರಿ ಯಾರು ?
UV Podcast, Mar 5, 2022, 12:30 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare – S1 EP- 222: ನಮ್ಮ ಬದುಕಿನ ರೂವಾರಿ ಯಾರು ?| Who is the sculptor our life?
ಇಲ್ಲಿ ಎರಡು ಕತೆಗಳಿವೆ. ಒಂದಕ್ಕೊಂದು ನಮ್ಮ ಬೆಳವಣಿಗೆಗೆ ಪೂರಕವಾದದ್ದು. ನಮ್ಮತನದ ಕುರಿತ ಅಹಂಕಾರ ಆಂತರ್ಯ ಪ್ರಗತಿಗೆ ಮಾರಕ.ಯಾವ ಆವರಣದಿಂದ ಹೊರಬಂದಾಗ ನೈಜ ಪ್ರಗತಿ ಸಾಧ್ಯ ಅನ್ನೋ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.