ಗಂಡು ಮಗು ಬೇಕೆಂದು 7 ದಿನದ ಹೆಣ್ಣು ಮಗುವನ್ನು ಗುಂಡಿಟ್ಟು ಕೊಂದ ತಂದೆ
Team Udayavani, Mar 8, 2022, 5:46 PM IST
ಮಗನನ್ನು ಪಡೆಯಲು ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಮಗಳನ್ನು ನಿರ್ದಯವಾಗಿ, ಕರುಣೆ ಎಂಬ ಲವಲೇಶವೂ ಇಲ್ಲದೆ ಗುಂಡಿಕ್ಕಿ ಕೊಂದ ಪೈಶಾಚಿಕ ಕೃತ್ಯ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.