S2 EP- 29 : ವೈದ್ಯರು ವೃತವನ್ನಾಚರಿಸುವ ಕತೆ
UV Podcast, Mar 11, 2022, 5:27 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Aithihya mala |S2 EP- 29 : The Doctrine of Doctors | ವೈದ್ಯರು ವೃತವನ್ನಾಚರಿಸುವ ಕತೆ
ಮಲಯಾಳ ದೇಶದಲ್ಲಿ ಅಷ್ಟವೈದ್ಯರ್ ಆನೋ ವೈದ್ಯರಿದ್ದರು. ಇವರನ್ನು ಸಾಕ್ಷಾತ್ ಪರಶುರಾಮ ಕೇರಳಕ್ಕೆ ಕರೆದುಕೊಂಡು ಬಂದ್ರು ಅನ್ನೋ ಐತಿಹ್ಯವಿದೆ. ಈ ಕುಟುಂಬ ಅತಿ ಶೀಘ್ರ ಅಭಿವೃದ್ಧಿ ಹೊಂದಿತಂತೆ. ಆ ಕುಟುಂಬದ ವೈದ್ಯರ ವಿಶೇಷ ಗುಣಗಳು ಈ ಕತೆಯಲ್ಲಿವೆ. ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.