ಸ್ಪ್ಯಾನಿಶ್ ಪ್ಯಾರಾ ಬ್ಯಾಡ್ಮಿಂಟನ್: ಭಾರತಕ್ಕೆ 21 ಪದಕ
Team Udayavani, Mar 14, 2022, 11:26 PM IST
ಹೊಸದಿಲ್ಲಿ: ಸ್ಪೇನ್ನಲ್ಲಿ ನಡೆಯುತ್ತಿರುವ “ಸ್ಪ್ಯಾನಿಶ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಶನಲ್’ ಕೂಟದಲ್ಲಿ ಭಾರತ ಒಟ್ಟು 21 ಪದಕ ಗೆದ್ದಿದೆ.
ವಿಶ್ವದ ನಂ.1 ಮಾನ್ಸಿ ಜೋಶಿ (ಎಸ್ಎಲ್3) ಮತ್ತು ನಿತ್ಯಾ ಸ್ರೆ (ಎಸ್ಎಚ್6) ಚಿನ್ನದ ಪದಕ ಗೆದ್ದರು. ಇದರೊಂದಿಗೆ ಭಾರತ ಗೆದ್ದ ಚಿನ್ನದ ಸಂಖ್ಯೆ ಆರಕ್ಕೇರಿತು. ಜತೆಗೆ 7 ಬೆಳ್ಳಿ, 8 ಕಂಚಿನ ಪದಕ ಕೂಡ ಭಾರತದ ಪಾಲಾಗಿದೆ.
ಚಿನ್ನ ಗೆದ್ದ ಇತರರೆಂದರೆ, ಪುರುಷರ ಎಸ್ಎಚ್6 ಡಬಲ್ಸ್ನಲ್ಲಿ ರಾಜ-ಕೃಷ್ಣ, ಎಸ್ಯು5 ಡಬಲ್ಸ್ನಲ್ಲಿ ವಿರಾಗ್-ರಾಜ್, ಎಸ್ಎಲ್3-ಎಸ್ಎಲ್4 ಡಬಲ್ಸ್ನಲ್ಲಿ ನಿತೇಶ್-ತರುಣ್ ಮತ್ತು ಎಸ್ಎಲ್3-ಎಸ್ಯು5 ಮಿಶ್ರ ಡಬಲ್ಸ್ನಲ್ಲಿ ರಾಜ್-ಪಾರುಲ್.
ಇದನ್ನೂ ಓದಿ:ಗುಂಡಿನ ದಾಳಿಗೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಬಲಿ
ವಿಶ್ವದ ನಂ.1 ಭಗತ್ (ಎಸ್ಎಲ್3) ಕೃಷ್ಣ ನಗರ್ (ಎಸ್ಎಚ್6), ಮನ್ದೀಪ್ ಕೌರ್ (ಎಸ್ಎಲ್3), ಮಾನಸಿ-ಋತಿಕಾ, ಹಾರ್ದಿಕ್-ಋತಿಕಾ, ಮನೋಜ್-ಭಗತ್ ಬೆಳ್ಳಿ ಜಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.