ಎಲ್ಲಿ ಸಮವಸ್ತ್ರ ಕಡ್ಡಾಯವೋ ಅಲ್ಲಿ ಹಿಜಾಬ್ ಗೆ ಅವಕಾಶ ಇಲ್ಲ…
Team Udayavani, Mar 16, 2022, 5:57 PM IST
ನೆಲಮಂಗಲ : ಹಿಜಬ್ ವಿಚಾರದಲ್ಲಿ ಯಾವುದೇ ರೀತಿಯ ಕಾನೂನು ಉಲಂಘನೆ ಮಾಡಬಾರದು, ಸಮವಸ್ತ್ರ ಕಡ್ಡಾಯ ಮಾಡಿರುವ ಕಾಲೇಜುಗಳಲ್ಲಿ ಹಿಜಬ್ ಗೆ ಅವಕಾಶ ಇಲ್ಲ ಎಂದು ಸಚಿವ ಡಾ.ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ…