1ರಂದು “ಸೌಂಡ್’ ಆಲಮ್ ಬಿಡುಗಡೆ
Team Udayavani, Mar 16, 2022, 8:33 PM IST
ದಾವಣಗೆರೆ: ಯಂಗ್‌ಸ್ಟರ್ ಪ್ರೊಡಕ್ಷನ್‌ಬ್ಯಾನರ್‌ನಡಿ ಈಗಾಗಲೇ ಎ2 ಮ್ಯೂಸಿಕ್‌ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ”ಸೌಂಡ್’ ಆಲ್ಬಮ್ ಹಾಡನ್ನು ಲಂಬಾಣಿಭಾಷೆಯಲ್ಲಿ ಸಿದ್ಧಪಡಿಸಲಾಗಿದ್ದು, ಏ.1ರಂದು ಯುಟ್ಯೂಬ್ ವೇದಿಕೆಯಲ್ಲೇಬಿಡುಗಡೆ ಮಾಡಲಾಗುವುದು ಎಂದುಯಂಗ್‌ಸ್ಟರ್ ಪ್ರೊಡಕ್ಷನ್ ಬ್ಯಾನರ್ ಮಾಲೀಕಅರುಣನಕ್ಷತ್ರ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಹಾಡಿನಚಿತ್ರೀಕರಣವನ್ನು ಚಿತ್ರದುರ್ಗ ಭಾಗದಲ್ಲಿಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಯುವಕರ ಗತ್ತು-ಗಮ್ಮತ್ತು ಪ್ರತಿಬಿಂಬಿಸುವರೀತಿಯಲ್ಲಿ ಹಾಡನ್ನು ರಚಿಸಲಾಗಿದೆ. ಇದಕ್ಕೆಶಿವಪುತ್ರ ಕ್ಯಾಮೆರಾ ನಿರ್ವಹಣೆ ಮಾಡಿದ್ದರೆ,ಅಂಜನ್ ಕೊರಿಯೋಗ್ರμ ಇದೆ. ಶ್ರೀವಿಷ್ಣು ಹಾಡುಗಳನ್ನು ಬರೆದು ನಿರ್ದೇಶನಮಾಡಿದ್ದಾರೆ.
ಚಂದನ್ ನಾಯಕ ನಟರಾಗಿನಟಿಸಿದ್ದಾರೆ. ಯಂಗ್‌ಸ್ಟರ್ ಪ್ರೊಡಕ್ಷನ್‌ಬ್ಯಾನರ್‌ನಲ್ಲಿ ವೆಬ್‌ಸಿರೀಸ್ ಫ್ಯೂಚರ್ μಲ್¾ಗಳು ಮೂಡಿ ಬರುತ್ತಿದ್ದು ಹೊಸಬರಿಗೆ ಹೆಚ್ಚುಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.ನಾಯಕ ನಟ ಚಂದನ್, ಅರ್ಜುನ್‌ನಾಯ್ಕ, ಅಂಜನ್ ಇನ್ನಿತರರುಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.