ನೈಕಾ ಸ್ಥಾಪಕಿ ಫಾಲ್ಗುಣಿ ನಾಯರ್ ಈಗ ಶ್ರೀಮಂತ ನವೋದ್ಯಮಿ
Team Udayavani, Mar 17, 2022, 7:35 AM IST
ನವದೆಹಲಿ: 2012ರಲ್ಲಿ ಸೌಂದರ್ಯ ಸಾಧನಗಳ ಆನ್ಲೈನ್ ಮಾರಾಟ ಕಂಪನಿ ನೈಕಾವನ್ನು ಫಾಲ್ಗುಣಿ ನಾಯರ್ ಆರಂಭಿಸಿದ್ದರು. ಅವರೀಗ ಹುರುನ್ನ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿರುವ ನವೋದ್ಯಮಿಗಳು ಎನಿಸಿಕೊಂಡಿದ್ದಾರೆ!
ಹಾಗೆಯೇ ಹುರುನ್ ಎಂ3ಎಂ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿನ ಅಗ್ರ 10ರ ಪಟ್ಟಿಯಲ್ಲಿ ಫಾಲ್ಗುಣಿ ನಾಯರ್ ಹಾಗೂ ಅವರ ಪತಿ ಸಂಜಯ್ ನಾಯರ್ ಕಾಣಿಸಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಹುರುನ್ ಎಂ3ಎಂ ಪಟ್ಟಿಯಲ್ಲಿ ಭಾರತದ 6 ಯುನಿಕಾರ್ನ್ (1 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಸ್ಟಾರ್ಟಪ್ ಗಳು) ಸ್ಥಾಪಕರು ಕಾಣಿಸಿಕೊಂಡಿದ್ದಾರೆ.
ಫಾಲ್ಗುಣಿ ನಾಯರ್ 2012ರಲ್ಲಿ ನೈಕಾ ಮೂಲಕ ಸೌಂದರ್ಯ ಸಾಧನಗಳ ಆನ್ಲೈನ್ ಮಾರಾಟ ಆರಂಭಿಸಿದ್ದರು. ಒಮ್ಮೆಲೇ ಅವರ ಕಂಪನಿಯ ಮೌಲ್ಯ ಏರಿಕೆಯಾಗಿದೆ. ಜನರ ಬೇಡಿಕೆಯೂ ಗರಿಷ್ಠವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.