S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ
UV Podcast, Mar 17, 2022, 3:38 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ – Priya Odugare 225 What you give will get back
ಆ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದ್ರೂ ಮಕ್ಕಳಾಗಿರಲಿಲ್ಲ. ಇನ್ನೇನು ಆಸೆ ಕಮರಿ ಹೋಗುವ ಹೊತ್ತಿಗೆ ಆಕೆ ಗರ್ಭವತಿಯಾದಳು.ಆ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುವ ಹೊತ್ತಲ್ಲಿ ಅನಾಹುತ ಒಂದು ನಡೆದು ಹೋಗುತ್ತದೆ. ಈ ಕತೆ ಸಾರುವ ಬದುಕಿನ ಸುಂದರ ಪಾಠ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.