![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 18, 2022, 6:50 AM IST
ಹೊಸದಿಲ್ಲಿ: ಇಡೀ ಜಗತ್ತು ರಷ್ಯಾ-ಉಕ್ರೇನ್ ಯುದ್ಧದತ್ತಲೇ ಚಿತ್ತ ನೆಟ್ಟಿರುವ ವೇಳೆಯೇ ಮತ್ತೆ ನಿಧಾನಕ್ಕೆ ಕೊರೊನಾ ಆತಂಕ ಶುರುವಾಗಿದೆ. ಚೀನದಲ್ಲಿ 3 ಕೋಟಿ ಜನ ಲಾಕ್‌ಡೌನ್‌ಗೊಳಗಾಗಿದ್ದಾರೆ.
ಇಡೀ ಚೀನ ದಲ್ಲಿ ಕಚ್ಚೆಚ್ಚರವಿದೆ. ಮತ್ತೂಂದು ಕಡೆ ದ. ಕೊರಿಯಾದಲ್ಲಿ ಗುರುವಾರ ಒಂದೇ ದಿನ 6 ಲಕ್ಷ ಹೊಸ ಸೋಂಕು ಪತ್ತೆಯಾಗಿದೆ. ಹಾಂಕಾಂಗ್‌ನಲ್ಲೂ ಪರಿಸ್ಥಿತಿ ಬಿಗಡಾಯಿಸಿದೆ. ಯೂರೋಪ್‌ನ ಪೂರ್ವಭಾಗದತ್ತ ಸೋಂಕು ಮುಖಮಾಡಿದೆ. ಯುದ್ಧಪೀಡಿತ ರಷ್ಯಾ- ಉಕ್ರೇನ್, ಅಝರ್ಬೈಜಾನ್, ಅರ್ಮೇ ನಿಯಾ, ಬೆಲಾರಸ್, ಜಾರ್ಜಿಯಾಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ವಿವಿಧ ದೇಶಗಳಿಗೆ ತೀವ್ರ ಎಚ್ಚರ ವಹಿಸುವಂತೆ ಸೂಚಿಸಿದೆ. ಕೊರೊನಾ ಅಂತ್ಯ ಕಾಣುವತ್ತ ಸಾಗಿದೆ ಎಂಬ ಭಾವನೆ ಮತ್ತೆ ಬದಲಾಗುತ್ತಿದೆ. ವಿವಿಧ ದೇಶಗಳಲ್ಲಿ ಪರೀಕ್ಷೆಗಳ ಪ್ರಮಾಣ ಕಡಿಮೆಯಾಗಿದ್ದರಿಂದ ಸೋಂಕು ಕಡಿಮೆ ಅನ್ನಿಸಿದೆಯಷ್ಟೇ. ಆದರೆ ವಸ್ತುಸ್ಥಿತಿಯಲ್ಲಿ ಹಾಗಿಲ್ಲ, ಎಲ್ಲ ದೇಶಗಳು ತೀವ್ರ ನಿಗಾವಹಿಸ ಬೇಕೆಂದು ವಿಶ್ವ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ದ.ಕೊರಿಯಾದಲ್ಲಿ ಕಳೆದ ಒಂದು ವಾರದಲ್ಲಿ 24,17, 174 ಪ್ರಕರಣಗಳು ಕಂಡುಬಂದಿವೆ. ಇಸ್ರೇಲ್‌ನಲ್ಲಿ ಒಮಿಕ್ರಾನ್‌ನ ಹೊಸತಳಿ ಪತ್ತೆಯಾಗಿದೆ. ಜಾಗತಿಕವಾಗಿ ಕಳೆದೊಂದು ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.8 ಹೆಚ್ಚಳವಾಗಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.