ಭತ್ತದ ಸಸಿ ಸಾಯುತ್ತಿವೆ, ರೈತರು ಏನು ಮಾಡಬೇಕು?
Team Udayavani, Mar 19, 2022, 3:21 PM IST
ಮಲೇಬೆನ್ನೂರು: ಸರದಿ ಪ್ರಕಾರ ನೀರು ಹರಿಸಿದರೂ ಕೊನೆಭಾಗದ ರೈತರ ಜಮೀನುಗಳಿಗೆ ನೀರು ಬಂದಿಲ್ಲ. ಭತ್ತದ ಸಸಿಗಳು ಸಾಯುತ್ತಿವೆ. ರೈತರು ಏನು ಮಾಡಬೇಕು? ಎಂದು ಶಾಸಕ ಎಸ್. ರಾಮಪ್ಪ ಎಇಇ ಸಂತೋಷ್ ಗೆ ತರಾಟೆಗೆ ತೆಗೆದುಕೊಂಡರು.
ಭದ್ರಾ ನಾಲೆಯ ಕೊನೆಭಾಗದ ಹಳ್ಳಿಗಳಾದ ಕಮಲಾಪುರ, ಸಿರಿಗೆರೆ ಹಾಗೂ ಭಾನುವಳ್ಳಿ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ, ಭತ್ತದ ಸಸಿಗಳು ನೀರಿಲ್ಲದೆ ಒಣಗುತ್ತಿವೆ. ರೈತರ ಗತಿ ಏನಾಗಬೇಕು? ಗೇಜ್ ಬರ್ತಾ ಇಲ್ಲ ಅಂತ ಕಾರಣ ಕೊಡುವುದನ್ನು ನಿಲ್ಲಿಸಿ. ಈ ಕೂಡಲೇ ನೀರು ತಲುಪಿಸುವ ವ್ಯವಸ್ಥೆ ಮಾಡಿ. ನೀವು ಪ್ರಾಮಾಣಿಕವಾಗಿ ಮೂರು ತಿಂಗಳು ನೀರು ಕೊಟ್ಟರೆ ಸಾಕು. ರೈತರು ಬದುಕುತ್ತಾರೆ ಎಂದರು. ರೈತರಾದ ದೊಡ್ಡಬಸಪ್ಪ, ಷಣ್ಮುಖಪ್ಪ, ಪ್ರಕಾಶ್ ಇನ್ನಿತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.