ಏನಕ್ಕೆ ಅಂತ ಗೊತ್ತಿಲ್ಲ ಒಟ್ಟಾರೆಯಾಗಿ ನಂಗೆ ಕುಡಿಬೇಕು ..!
I Dont Know Why I Have To Drink
Team Udayavani, Mar 20, 2022, 5:02 PM IST
Alchoholics Anonymus.. ಹೀಗೊಂದು ಕೂಟ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ಮದ್ಯಪಾನ ಮತ್ತು ಇತರ ಅಮಲಿಗೆ ದಾಸರಾದವರನ್ನು ತಮ್ಮಲ್ಲಿಗೆ ಕರೆ ತಂದು ಕೇವಲ ಮಾತಿನ ಮೂಲಕ ಅವರನ್ನು ಪರಿವರ್ತಿಸಿ ಹೊಸ ಬದುಕು ಕಟ್ಟಿಕೊಡುತ್ತಿದೆ. ಈ ಹಿಂದೆ 2 ವಿಡಿಯೋಗಳನ್ನು ಉದಯವಾಣಿ ಪ್ರಸಾರ ಮಾಡಿತ್ತು. ಈ ವಿಡಿಯೋದಲ್ಲಿ ಸುನಿಲ್ ಎಂಬ ವ್ಯಕ್ತಿ ತನ್ನ ಬದುಕಲ್ಲಾದ ಗಮನಾರ್ಹ ಬದಲಾವಣೆ ಕುರಿತು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಅಗತ್ಯ ಇರುವವರಿಗೆ ಈ ವಿಡಿಯೋ ಹಂಚಿ.