ಕೃಷ್ಣಾ ನೀ ಬೇಗನೆ ಬಾರೋ’ ಎಂದ ಟಿ.ಎಂ.ಕೃಷ್ಣ
Team Udayavani, Mar 23, 2022, 7:04 PM IST
ಉಡುಪಿ: ಪ್ರಸಿದ್ಧ ಸಂಗೀತಕಾರ ಟಿ.ಎಂ.ಕೃಷ್ಣ ಅವರು ಬುಧವಾರ ಶ್ರೀಕೃಷ್ಣಮಠಕ್ಕೆ ಸಾಮಾನ್ಯರಾಗಿ ಭೇಟಿ ಕೊಟ್ಟು ಎರಡು ಕೀರ್ತನೆಗಳನ್ನು ಹಾಡಿದರು.
ಯಾವ ಮುನ್ಸೂಚನೆ ಇಲ್ಲದೆ ಸರತಿಸಾಲಿನಲ್ಲಿ ನಿಂತು ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಹೊತ್ತಿನಲ್ಲಿ ಮಹಾಪೂಜೆ ನಡೆಯುತ್ತಿದ್ದ ಕಾರಣ ಮಠದ ಭಾಗವತ ನಾರಾಯಣ ಸರಳಾಯರು ಹಾಡುತ್ತಿದ್ದುದನ್ನು ಟಿ.ಎಂ. ಕೃಷ್ಣ ನೋಡಿ ಉಭಯಕುಶಲೋಪರಿ ಮಾತುಗಳನ್ನಾಡಿದರು.
ಇದನ್ನೂ ಓದಿ:ಗೋವಾ: ಇನ್ನು ಕೊಂಕಣ ರೈಲ್ವೆ ಮಾಲಿನ್ಯ ಮುಕ್ತ ಪ್ರಯಾಣ ಆರಂಭ
ಮೊದಲು ವ್ಯಾಸರಾಜರ “ಕೃಷ್ಣಾ ನೀ ಬೇಗನೆ ಬಾರೋ’ ಕೃತಿಯನ್ನು ಹಾಡಿದ ಟಿ.ಎಂ.ಕೃಷ್ಣ, ಮಹಾಪೂಜೆ ಬಳಿಕ ಕನಕದಾಸರ “ಬಾರೋ ಕೃಷ್ಣಯ್ಯಾ…’ ಕೃತಿಯನ್ನು ಹಾಡಿದರು.
ಕೃಷ್ಣ ಇವರೊಂದಿಗೆ ಪತ್ನಿ ಸಂಗೀತಾ ಅವರೂ ಹಾಡಿದರು. ಬಳಿಕ ಪ್ರಸಾದ ಸ್ವೀಕರಿಸಿ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.