ಭಾರತೀಯ ಮೂಲದ ಸೈನಿಕನಿಗೆ ತಿಲಕವಿಡಲು ಒಪ್ಪಿಗೆ ನೀಡಿದ ಯುಎಸ್ ಸೇನೆ!
Team Udayavani, Mar 24, 2022, 7:43 AM IST
ವಾಷಿಂಗ್ಟನ್ ಡಿಸಿ: 2019ರಲ್ಲಿ ಸಿಕ್ಖ್ ಯೋಧರೊಬ್ಬರಿಗೆ ಪೇಟ ಧರಿಸಿ, ಗಡ್ಡ ಬಿಡಲು ಅಮೆರಿಕ ಸೇನೆ ವಿಶೇಷ ಅನುಮತಿ ನೀಡಿತ್ತು.
ಇದೀಗ ಅಮೆರಿಕದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವ ಯೋಧ, ವೈದ್ಯ ದರ್ಶನ್ ಶಾಗೆ ಹಣೆಯಲ್ಲಿ ತಿಲಕವಿಡಲು ಅನುಮತಿ ನೀಡಲಾಗಿದೆ.
ಈ ಅವಕಾಶ ಪಡೆದುಕೊಳ್ಳಲು ದರ್ಶನ್ ಬಹಳ ಕಾಲದಿಂದ ಪ್ರಯತ್ನ ನಡೆಸಿದ್ದರು. ಇದೀಗ ಅವರ ಆಸೆ ಈಡೇರಿದೆ.
ಅಮೆರಿಕ ಸೇನೆಯಲ್ಲಿ ಪ್ರತ್ಯೇಕತೆ ಬೆಳೆಸುವ ಧಾರ್ಮಿಕ ಸಂಕೇತಗಳಿಗೆ ಅವಕಾಶವಿಲ್ಲ. ಆದರೆ ಈ ಪ್ರಕರಣದಲ್ಲಿ ಅನುಮತಿ ನೀಡಲಾಗಿದೆ.
ಇದನ್ನೂ ಓದಿ:ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ : ಮಾಹಿತಿ ತರಿಸಿ ಅವಲೋಕಿಸುವೆ ; ಅಬ್ದುಲ್ ಅಜೀಮ್
ಮೂಲತಃ ದರ್ಶನ್ ಪೂರ್ವಿಕರು ಗುಜರಾತ್‌ನವರು. ಅವರು 3 ವರ್ಷದಿಂದ 5 ವರ್ಷದವರೆಗೆ ಗುಜರಾತ್‌ನಲ್ಲಿ ಅಜ್ಜ-ಅಜ್ಜಿ ಜತೆಗೆ ಬೆಳೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.