ಹೊನ್ನಾಳಿ ಉಪವಿಭಾಗಾಧಿಕಾರಿ ಕೋರ್ಟ್‌ನಲ್ಲಿ ಕಲಾಪ ಶುರು
Team Udayavani, Mar 24, 2022, 2:54 PM IST
ಹೊನ್ನಾಳಿ: ಪಟ್ಟಣದಲ್ಲಿ ನೂತನಉಪವಿಭಾಗಾ ಧಿಕಾರಿಗಳ ಕಚೇರಿಅಸ್ತಿತ್ವಕ್ಕೆ ಬಂದಿದ್ದು ಉಪ ವಿಭಾಗದದಂಡಾಧಿ ಕಾರಿಗಳ ನ್ಯಾಯಾಲಯದಲ್ಲಿಸೋಮವಾರದಿಂದ ಅ ಧಿಕೃತವಾಗಿಕೋರ್ಟ್ ಕಲಾಪ ಆರಂಭವಾಯಿತು.ಕಳೆದ ಫೆ. 28ರಂದು ಹೊನ್ನಾಳಿಯಲ್ಲಿನೂತನ ವಿಭಾಗಾಧಿ ಕಾರಿಗಳ ಕಚೇರಿಕಂದಾಯ ಸಚಿವ ಆರ್. ಅಶೋಕ್,ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು.
ದಾವಣಗೆರೆ ಉಪವಿಭಾಗದ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿದ್ದ269 ಪ್ರಕರಣಗಳು ನೂತನವಾಗಿಆರಂಭವಾಗಿರುವ ಹೊನ್ನಾಳಿಉಪವಿಭಾಗದ ದಂಡಾಧಿ ಕಾರಿಗಳನ್ಯಾಯಾಲಯಕ್ಕೆ ವರ್ಗಾವಣೆಗೊಂಡಿವೆ.ಸದ್ಯಕ್ಕೆ ತಿಂಗಳಿಗೆ ಎರಡು ದಿನ ಹೊನ್ನಾಳಿಹಾಗೂ ಎರಡು ದಿನ ಚನ್ನಗಿರಿಯಲ್ಲಿನ್ಯಾಯಾಲಯ ಕಲಾಪ ನಡೆಯಲಿದೆ.ಮುಂದಿನ ದಿನಗಳಲ್ಲಿ ನಾಲ್ಕು ದಿನಗಳ ಕಾಲಹೊನ್ನಾಳಿಯಲ್ಲಿಯೇ ನಡೆಯಲಿದೆ ಎಂದುಉಪವಿಭಾಗಾಧಿ ಕಾರಿ ಕಚೇರಿ ಮೂಲಗಳುತಿಳಿಸಿವೆ.
ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಗಡಿ ಗ್ರಾಮಗಳಿಂದ ದಾವಣಗೆರೆಗೆ ನಾವುಹಾಗೂ ನಮ್ಮ ಕಕ್ಷಿದಾರರು ಹೋಗಿಬರುವುದರಲ್ಲೇ ಒಂದು ದಿನ ಪೂರ್ತಿವ್ಯಯವಾಗುತ್ತಿತ್ತು. ಆದರೆ ಶಾಸಕರಸತತ ಪ್ರಯತ್ನದಿಂದ ವಿಭಾಗ ದಂಡಾಧಿಕಾರಿಗಳ ನ್ಯಾಯಾಲಯ ಇಲ್ಲಿಯೇಪ್ರಾರಂಭವಾಗಿರುವುದರಿಂದ ವಕೀಲರುಹಾಗೂ ಕಕ್ಷಿದಾರರಿಗೆ ಸಮಯ ಹಾಗೂಹಣ ಉಳಿತಾಯವಾಗಿದೆ. ಅವಳಿತಾಲೂಕಿನ ಎಲ್ಲಾ ಕಕ್ಷಿದಾರರ ಪರವಾಗಿಶಾಸಕರನ್ನು ಅಭಿನಂದಿಸುವುದಾಗಿಹೊನ್ನಾಳಿಯ ಹಿರಿಯ ವಕೀಲ ಬಿ.ಉಮೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.