ಡ್ರೈವರ್ ದಿನಸಿ ಕದ್ದಿದ್ದಾನೆ ಎಂದು ಉಬರ್ ಗೆ ದೂರು ನೀಡಿದ ನಟಿ ಸ್ವರಾ ಭಾಸ್ಕರ್!
ಹಾಸ್ಯಕ್ಕೆ ಗುರಿಯಾದ ನಟಿಯ ಆರೋಪ
Team Udayavani, Mar 24, 2022, 4:03 PM IST
ನವದೆಹಲಿ: ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುವ ನಟಿ ಸ್ವರಾ ಭಾಸ್ಕರ್ ಅವರು ಲಾಸ್ ಏಂಜಲೀಸ್‌ನಲ್ಲಿ ಉಬರ್ ಡ್ರೈವರ್ ಒಬ್ಬ ತನ್ನ ದಿನಸಿಯನ್ನು ಕದ್ದಿದ್ದಾನೆ ಎಂದು ಟ್ವೀಟ್ ಮಾಡಿ ಟೀಕೆಗಳಿಗೆ ಗುರಿಯಾಗಿದ್ದಾರೆ.
ಉಬರ್ ನ್ನು ಉದ್ದೇಶಿಸಿ ಮಾರ್ಚ್ 24 ರಂದು ಟ್ವೀಟ್ ಮಾಡಿದ್ದು, ನನ್ನನ್ನು ಚಾಲಕ ಮುಂಚಿನ ಸ್ಟಾಪ್‌ನಲ್ಲಿ ನಿಲ್ಲಿಸಿ, ಚಾಲಕ ತನ್ನ ದಿನಸಿಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಬರೆದಿದ್ದಾರೆ. ಕಂಪನಿಯು ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ತನ್ನ ದಿನಸಿಗಳನ್ನು ಮರಳಿ ಪಡೆಯಲು ಸಹಾಯ ಮಾಡಲು ವಿನಂತಿಸಿದ್ದಾರೆ.
ನಾನು ಪ್ರಯಾಣಿಸುವ ವೇಳೆ ಮುಂಚಿನ ಸ್ಟಾಪ್‌ನಲ್ಲಿರುವಾಗ ನಿಮ್ಮ ಡ್ರೈವರ್‌ಗಳಲ್ಲಿ ಒಬ್ಬ ನನ್ನ ಎಲ್ಲಾ ದಿನಸಿ ಸಾಮಾನುಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋದರು! ನಿಮ್ಮ ಅಪ್ಲಿಕೇಶನ್‌ನಲ್ಲಿ ಇದನ್ನು ವರದಿ ಮಾಡಲು ಯಾವುದೇ ಮಾರ್ಗವಿಲ್ಲ ಎಂದು ತೋರುತ್ತಿದೆ. ಇದು ಕಳೆದುಹೋದ ಐಟಂ ಅಲ್ಲ! ಅವನು ಸುಮ್ಮನೆ ತೆಗೆದುಕೊಂಡಿದ್ದಾನೆ. ದಯವಿಟ್ಟು ನನ್ನ ವಸ್ತುಗಳನ್ನು ಹಿಂತಿರುಗಿಸಬಹುದೇ? #ಪ್ರವಾಸಿ ಸಮಸ್ಯೆಗಳು” ಎಂದು ಟ್ವೀಟ್ ಮಾಡಿದ್ದಾರೆ.
Hey @Uber_Support
One of your drivers here in LA just took off with all my groceries in his car while I was on a pre-added stop! It seems there’s no way to report this on your app – it’s not a lost item! He just just took it. Can I please have my stuff back? ??♀️ #touristproblems— Swara Bhasker (@ReallySwara) March 23, 2022
ಪ್ರತಿಕ್ರಿಯೆ ನೀಡಿರುವ ಉಬರ್, ನಿಮ್ಮ ಅನುಭವ ಖಂಡಿತವಾಗಿಯೂ ನಮ್ಮ ಮಾನದಂಡಗಳಿಗೆ ಅನುಗುಣವಾಗಿಲ್ಲ. ಸಂಪರ್ಕಿಸಲು ನಾವು ನೇರ ಸಂದೇಶದೊಂದಿದೆ ತಲುಪಿದ್ದೇವೆ. ನಿಮಗೆ ಸರಿಯಾಗಿ ಸಹಾಯ ಮಾಡಲು ನಾವು ಬಯಸುತ್ತೇವೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
Bollywood: ʼಸಿಂಗಂ ಎಗೇನ್ʼ ಬಳಿಕ ʼಗೋಲ್ ಮಾಲ್ -5ʼಗೆ ಜತೆಯಾಗಲಿದ್ದಾರೆ ಅಜಯ್- ರೋಹಿತ್
Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್ ಬ್ಯೂಟಿ ಆಲಿಯಾ?
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.