ಪತ್ನಿ ನೋಡಲು ಎರಡು ಸಾವಿರ ಕಿ.ಮೀ. ರ‍್ಯಾಫ್ಟಿಂಗ್!
2000 ಕಿ.ಮೀ. ದೂರವನ್ನು ಹಾಯಿದೋಣಿಯಲ್ಲಿ ಮುಟ್ಟಲು ಯತ್ನ
Team Udayavani, Mar 26, 2022, 8:25 AM IST
ಬ್ಯಾಂಕಾಕ್: ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಪತ್ನಿಯನ್ನು ನೋಡಲೆಂದು ವಿಯೇಟ್ನಾಮ್ ಮೂಲದ ಪತಿ ಥಾಯ್ಲೆಂಡ್‌ನ ಫುಕೇತ್ ನಿಂದ 2000 ಕಿ.ಮೀ ದೂರವನ್ನು ರ‍್ಯಾಫ್ಟಿಂಗ್ ನಲ್ಲೇ (ಹಾಯಿದೋಣಿಯಲ್ಲಿ ಪಯಣ) ಚಲಿಸಲು ಪ್ರಯತ್ನಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
37 ವರ್ಷದ ಹೊ ಹೋಂಗ್ ಹಂಗ್‌ನ ಪತ್ನಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ವಿಯೇಟ್ನಾಮ್‌ನಲ್ಲಿರುವ ಅವನಿಗೆ ಕೊರೊನಾ ಬಂದಾಗಿನಿಂದ ಆಕೆಯನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗಿಲ್ಲ. ಈಗ ಹೇಗಾದರೂ ಆಕೆಯನ್ನು ಭೇಟಿ ಆಗಲೇಬೇಕೆಂದು ನಿರ್ಧರಿಸಿದ ಆತ ಥೈಲ್ಯಾಂಡ್‌ನ ಬ್ಯಾಂಕಾಕ್‌ಗೆ ವಿಮಾನದಲ್ಲಿ ಬಂದಿದ್ದಾನೆ.
ಆದರೆ ಅಲ್ಲಿಂದ ವಾಯುಮಾರ್ಗವಾಗಿ ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ಆ ಹಿನ್ನೆಲೆ, ಫುಕೇತ್ ನಿಂದ ರ‍್ಯಾಫ್ಟಿಂಗ್ ಆರಂಭಿಸಿದ್ದಾನೆ.
ಇದನ್ನೂ ಓದಿ:ದೇಶದ ಖ್ಯಾತ ಗಾಯಕ ಸೋನು ನಿಗಮ್‌ಗೆ ಬೆದರಿಕೆ: ಕ್ರಮಕ್ಕೆ ಆಗ್ರಹ
ಊಟ-ತಿಂಡಿ, ಜಿಪಿಎಸ್, ಭೂ ನಕ್ಷೆ ಏನೂ ಇಲ್ಲದೆಯೇ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾನೆ. ಆದರೆ ಆತ ಕೆಲವೇ ದೂರ ಹೋಗುವಷ್ಟರಲ್ಲಿ ಥೈಲ್ಯಾಂಡ್‌ನ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.