ಪೋಕೋ ಎಕ್ಸ್4 ಪ್ರೊ 5ಜಿ ಸ್ಮಾರ್ಟ್ ಫೋನ್ ಇಂದು ಬಿಡುಗಡೆ
Team Udayavani, Mar 28, 2022, 8:35 AM IST
ಚೀನದ ಪೋಕೋ ಸಂಸ್ಥೆಯು ಪೋಕೋ ಎಕ್ಸ್4 ಪ್ರೊ 5ಜಿ ಸ್ಮಾರ್ಟ್ ಫೋನ್ ಅನ್ನು ಸೋಮವಾರ ಭಾರತದಲ್ಲಿ ಬಿಡುಗಡೆ ಮಾಡಲಿದೆ.
6.67 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಫೋನ್ 8ಜಿಬಿವರೆಗಿನ RAM ಹೊಂದಿದೆ.
ಇಂಟರ್‌ನಲ್ ಸ್ಟೋರೇಜ್‌ನಲ್ಲಿ 64ಜಿಬಿ, 128ಜಿಬಿ, 256ಜಿಬಿ ಆಯ್ಕೆಯಿದೆ. ಮೈಕ್ರೋ ಮೆಮೋರಿ ಕಾರ್ಡ್ ಹಾಕುವುದಕ್ಕೂ ಅವಕಾಶವಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಹೇಳಿಕೆ ತಿರುಚಿ, ಮಠಾಧೀಶರಿಗೆ ಬಿಜೆಪಿಯಿಂದಲೇ ಅವಮಾನ : ಆಂಜನೇಯ ಆರೋಪ
ತ್ರಿಬಲ್ ಕೆಮರಾವಿರುವ ಫೋನ್‌ನಲ್ಲಿ 64ಎಂಪಿಯ ಪ್ರೈಮರಿ ಕೆಮರಾ ಮತ್ತು 16ಎಂಪಿಯ ಸೆಲ್ಫಿ ಕೆಮರಾವಿದೆ. 5000ಎಂಎಎಚ್ ಬ್ಯಾಟರಿ ಸಾಮರ್ಥ್ಯ ಈ ಫೋನ್‌ನಲ್ಲಿದೆ. ಇದರ ಬೆಲೆ 20,000 ರೂ.ಗಿಂತ ಕಡಿಮೆಯಿರಲಿದೆ. ಮೂರು ಬಣ್ಣಗಳಲ್ಲಿ ಫೋನ್ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.