ಒನ್ಪ್ಲಸ್ 10 ಪ್ರೋ ಸ್ಮಾರ್ಟ್ಫೋನ್ ಬಿಡುಗಡೆ; 32 ನಿಮಿಷಕ್ಕೆ ಫುಲ್ ಚಾರ್ಜ್
Team Udayavani, Apr 1, 2022, 9:15 PM IST
ಒನ್ಪ್ಲಸ್ ಸಂಸ್ಥೆಯ ಒನ್ಪ್ಲಸ್ 10 ಪ್ರೋ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.
ಇದು 6.7 ಇಂಚಿನ ಡಿಸ್ಪ್ಲೇ ಹೊಂದಿರುವ ಫೋನಾಗಿದೆ. 48 ಎಂಪಿ, 50ಎಂಪಿ ಮತ್ತು 8ಎಂಪಿಯ ತ್ರಿಬಲ್ ಕ್ಯಾಮೆರಾಗಳಿವೆ. 32ಎಂಪಿ ಸೆಲ್ಫಿ ಕ್ಯಾಮೆರಾವಿದೆ. 5000ಎಂಎಎಚ್ ಬ್ಯಾಟರಿ ಸೌಲಭ್ಯವಿದೆ. ಇದರಲ್ಲಿ 80ವ್ಯಾಟ್ ಸೂಪರ್ವೂಕ್ ಚಾರ್ಜಿಂಗ್ ಇದ್ದು, ಸೊನ್ನೆಯಿಂದ ಶೇ.100 ಚಾರ್ಜ್ ಆಗಲು ಕೇವಲ 32 ನಿಮಿಷಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ:ಮಂಡ್ಯ: ಬಾಲ್ಯ ವಿವಾಹ ಮಾಡಿ ತಾಳಿ ತೆಗೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಳುಹಿಸಿದರು!
ಎಮೆರಾಲ್ಡ್ ಫಾರೆಸ್ಟ್ ಮತ್ತು ವೊಲ್ಕಾನಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಫೋನ್ ಲಭ್ಯ. 8ಜಿಬಿ RAM ಜೊತೆ 128ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 66,999 ರೂ. ಹಾಗೆಯೇ 12ಜಿಬಿ RAM ಜೊತೆ 256ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 75,500 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ
Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ
ಟಿವಿಎಸ್ ಅಪಾಚೆ ಆರ್ಟಿಆರ್ 160 ನೂತನ ಬೈಕ್ ಮಾರುಕಟ್ಟೆಗೆ
Cyber Frauds: ಸೈಬರ್ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!
Maruti Suzuki Epic New:ಮಾರುತಿ ಸುಜುಕಿ ಎಪಿಕ್ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.