ಎಚ್‌ಡಿಎಫ್ ಸಿ ಸಂಸ್ಥೆಗಳ ವಿಲೀನ; ಇತಿಹಾಸದಲ್ಲೇ ಅತಿದೊಡ್ಡ ಪ್ರಕ್ರಿಯೆ


Team Udayavani, Apr 5, 2022, 6:40 AM IST

ಎಚ್‌ಡಿಎಫ್ ಸಿ ಸಂಸ್ಥೆಗಳ ವಿಲೀನ; ಇತಿಹಾಸದಲ್ಲೇ ಅತಿದೊಡ್ಡ ಪ್ರಕ್ರಿಯೆ

ಹೊಸದಿಲ್ಲಿ: ದೇಶದ ಕಾರ್ಪೊರೇಟ್‌ ಇತಿಹಾಸದಲ್ಲೇ ಅತಿದೊಡ್ಡ ವಿಲೀನ ವೆಂಬಂತೆ, ಭಾರತದ ಹೌಸಿಂಗ್‌ ಫೈನಾನ್ಸ್‌ ಕಂಪೆನಿಯಾದ ಎಚ್‌ಡಿಎಫ್ ಸಿ ಲಿಮಿಟೆಡ್‌ ಸದ್ಯದಲ್ಲೇ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆದ ಎಚ್‌ಡಿಎಫ್ ಸಿ ಯೊಂದಿಗೆ ವಿಲೀನಗೊಳ್ಳಲಿದೆ.

ಈ ಡೀಲ್‌ ಅಂತಿಮಗೊಂಡರೆ, ಮಾರು ಕಟ್ಟೆ ಬಂಡವಾಳದ ವಿಚಾರದಲ್ಲಿ ಭಾರತದ 3ನೇ ಅತಿದೊಡ್ಡ ಕಂಪನಿ ಎಂಬ ಖ್ಯಾತಿಗೆ ಎಚ್‌ಡಿಎಫ್ ಸಿ ಪಾತ್ರವಾಗಲಿದೆ. ಅಷ್ಟೇ ಅಲ್ಲ, ಅತಿ ಹೆಚ್ಚು ಬಂಡವಾಳ ಹೊಂದಿರುವ ಜಗತ್ತಿನ ಟಾಪ್‌ 100 ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನೂಗಳಿಸಲಿದೆ.

ವಿಲೀನದ ಬಳಿಕ, ಎಚ್‌ಡಿಎಫ್ ಸಿ ಬ್ಯಾಂಕ್‌ ಶೇ.100ರಷ್ಟು ಸಾರ್ವಜನಿಕ ಷೇರುದಾರರನ್ನು ಹೊಂದಿದಂತಾಗಲಿದೆ. ಅಲ್ಲದೇ, ಎಚ್‌ಡಿಎಫ್ ಸಿ ಲಿ.ನ ಪ್ರಸ್ತುತ ಷೇರುದಾರರಿಗೆ ಎಚ್‌ಡಿಎಫ್ ಸಿ ಬ್ಯಾಂಕಿನ ಶೇ.41ರಷ್ಟು ಷೇರುಗಳು ಜಮೆಯಾಗಲಿದೆ.

ಅಂದರೆ, ಎಎಚ್‌ಡಿಎಫ್ ಸಿ ಲಿ.ನ ಪ್ರತಿ ಷೇರುದಾರರು ತಾವು ಹೊಂದಿರುವ ಪ್ರತಿ 25 ಷೇರುಗಳಿಗೆ ಎಎಚ್‌ಡಿಎಫ್ ಸಿ ಬ್ಯಾಂಕಿನ 42 ಷೇರುಗಳನ್ನು ಪಡೆಯಲಿದ್ದಾರೆ.

2023ರ ಏಪ್ರಿಲ್‌ನಲ್ಲಿ ಆರಂಭವಾಗುವ ಹಣಕಾಸು ವರ್ಷದ ಎರಡು ಅಥವಾ ಮೂರನೇ ತ್ತೈಮಾಸಿಕದಲ್ಲಿ ಈ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ಆಸ್ತಿ ಮೌಲ್ಯವೆಷ್ಟು?: ಪ್ರಸ್ತುತ ಎಚ್‌ಡಿಎಫ್ ಸಿ ಹೌಸಿಂಗ್‌ ಫೈನಾನ್ಸ್‌ ಕಂಪನಿಯ ಒಟ್ಟು ಆಸ್ತಿ ಮೌಲ್ಯ 6.23 ಲಕ್ಷ ಕೋಟಿ ರೂ.ಗಳಾಗಿದ್ದರೆ, ಎಚ್‌ಡಿಎಫ್ ಸಿ ಬ್ಯಾಂಕ್‌ 19.38 ಲಕ್ಷ ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದೆ.

ಹೀಗಾಗಿ, ಈ ಎರಡೂ ಕಂಪನಿ ಗಳ ಒಟ್ಟು ಮೌಲ್ಯ 25.61 ಲಕ್ಷ ಕೋಟಿ ರೂ.ಗಳಾಗಲಿವೆ. ಇನ್ನು, ಎಚ್‌ಡಿಎಫ್ ಸಿ ಬ್ಯಾಂಕು 6.8 ಕೋಟಿ ಗ್ರಾಹಕರನ್ನು ಹೊಂದಿದ್ದು, 3 ಸಾವಿರಕ್ಕೂ ಹೆಚ್ಚು ನಗರ ಗಳಲ್ಲಿ 6,342 ಶಾಖೆಗಳನ್ನು ಹೊಂದಿದೆ.

ಅನುಕೂಲತೆಗಳೇನು?
-ಎಚ್‌ಡಿಎಫ್ ಸಿ ಹೌಸಿಂಗ್‌ ಫೈನಾನ್ಸ್‌ನ ಶೇ.70ರಷ್ಟು ಗ್ರಾಹಕರು ಎಚ್‌ಡಿಎಫ್ ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿಲ್ಲ. ವಿಲೀನದಿಂದಾಗಿ ಬ್ಯಾಂಕ್‌ ಗ್ರಾಹಕರ ಸಂಖ್ಯೆ ಏರಿಕೆಯಾಗಲಿದೆ.
-ಸಂಸ್ಥೆಯ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಲಿದೆ
-ಎಫ್ ಪಿಐ ತಮ್ಮ ಹೂಡಿಕೆಯ ಪ್ರಮಾಣವನ್ನು ಇನ್ನೂ ಶೇ.7ರಷ್ಟು ಹೆಚ್ಚಿಸಿಕೊಳ್ಳಬಹುದು.

60 ಸಾವಿರ ದಾಟಿದ ಬಿಎಸ್‌ಇ ಸೂಚ್ಯಂಕ
ಬಾಂಬೆ ಷೇರುಪೇಟೆಯಲ್ಲಿ ಸೂಚ್ಯಂಕ 1,335.05 ಪಾಯಿಂಟ್ಲ ಏರಿಕೆಯಾಗಿದೆ. ಹೀಗಾಗಿ, ದಿನಾಂತ್ಯಕ್ಕೆ 60,611.74ರಲ್ಲಿ ಮುಕ್ತಾಯವಾಗಿದೆ. ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್‌ ಮತ್ತು ವಿತ್ತೀಯ ಸಂಸ್ಥೆಗಳ ಷೇರುಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದ ರಿಂದ ಈ ಬೆಳವಣಿಗೆಯಾಗಿದೆ. ಎಚ್‌ಡಿಎಫ್ ಮತ್ತು ಎಚ್‌ಡಿಎಫ್ ಸಿ ಬ್ಯಾಂಕ್‌ ಷೇರು ಗಳೂ ಕೂಡ ಕ್ರಮವಾಗಿ ಶೇ.9.97, ಶೇ.9.30ರಷ್ಟು ಬೇಡಿಕೆ ಕಂಡವು. ನಿಫ್ಟಿ ಸೂಚ್ಯಂಕ 382.95 ಪಾಯಿಂಟ್ಸ್‌ ಏರಿಕೆಯಾಗುವುದರ ಮೂಲಕ 18,053.40ರಲ್ಲಿ ಮುಕ್ತಾಯ ವಾಗಿದೆ. ಐರೋಪ್ಯ ಒಕ್ಕೂಟ, ಶಾಂಘೈ, ಸಿಯೋಲ್‌ನ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ಕೂಡ ವಹಿವಾಟು ಉತ್ತಮವಾಗಿಯೇ ನಡೆದಿದೆ. ಎಚ್‌ಡಿಎಫ್ ಸಿ ಮತ್ತು ಎಚ್‌ಡಿಎಫ್ ಸಿ ಬ್ಯಾಂಕ್‌ ವಿಲೀನ ಘೋಷಣೆ ಮಾಡಿದ್ದರಿಂದ ಸೆನ್ಸೆಕ್ಸ್‌ ಏರಿಕೆಯಾಗಿದೆ.

ಟಾಪ್ ನ್ಯೂಸ್

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

Iran-Israel Clash: ಯುದ್ದದ ಪರಿಣಾಮ- ಷೇರುಪೇಟೆ ಸೂಚ್ಯಂಕ ಭಾರೀ ಕುಸಿತ, ತೈಲ ಬೆಲೆ ಏರಿಕೆ

Iran-Israel Clash: ಯುದ್ದದ ಪರಿಣಾಮ- ಷೇರುಪೇಟೆ ಸೂಚ್ಯಂಕ ಭಾರೀ ಕುಸಿತ, ತೈಲ ಬೆಲೆ ಏರಿಕೆ

GOLD2

Demand Gold: ಚಿನ್ನ ನೀನೇಕೆ ಇಷ್ಟು ತುಟ್ಟಿ?; ಬಂಗಾರ ಖರೀದಿ­ ಸಾಂಸ್ಕೃತಿಕ ಪರಂಪರೆಯ ಭಾಗ

Bank: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್

Bank: ಶೇ 7.50ರಷ್ಟು ಬಡ್ಡಿ ದರದ 9 ತಿಂಗಳ ಸ್ಥಿರ ಠೇವಣಿ ಪರಿಚಯಿಸಿದ ಉಜ್ಜೀವನ್

Stock Market: ಷೇರುಪೇಟೆ ಸಾರ್ವಕಾಲಿಕ ದಾಖಲೆ, ಮೊದಲ ಬಾರಿಗೆ 85,000 ಅಂಕ ದಾಟಿದ ಸೂಚ್ಯಂಕ

Stock Market: ಷೇರುಪೇಟೆ ಸಾರ್ವಕಾಲಿಕ ದಾಖಲೆ, ಮೊದಲ ಬಾರಿಗೆ 85,000 ಅಂಕ ದಾಟಿದ ಸೂಚ್ಯಂಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.