75 ವರ್ಷ ಹಳೆಯ ಎಲ್ಲರ ಅಚ್ಚುಮೆಚ್ಚಿನ ಹೋಟೆಲ್ !
This is a 75 year old favorite canteen
Team Udayavani, Apr 9, 2022, 11:30 AM IST
ವಿಶ್ವವಿಖ್ಯಾತಿ ಪಡೆದು ಅಸಂಖ್ಯ ಭಕ್ತಾಭಿಮಾನಿಗಳನ್ನು ತನ್ನತ್ತ ಸೆಳೆಯುವ ಉಡುಪಿ ಶ್ರೀಕೃಷ್ಣ ಮಠದ ಕನಕನ ಕಿಂಡಿಯ ಪಕ್ಕದಲ್ಲೇ ಇದೆ ನಗಾರಿ ಕ್ಯಾಂಟೀನ್. ಈ ಕ್ಯಾಂಟೀನ್ ನಲ್ಲಿ ಹಲವು ವಿಶೇಷತೆಗಳಿವೆ. ಅದೇನೆಂದು ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ. ಉಡುಪಿಗೆ ಬಂದಾಗ ಇಲ್ಲಿಗೊಮ್ಮೆ ಭೇಟಿ ನೀಡಲು ಮರೆಯಬೇಡಿ. ಜೊತೆಗೆ ಕನಕನ ಕಿಂಡಿಯಿಂದ ಶ್ರೀಕೃಷ್ಣನ ದರ್ಶನ ಪಡೆದು ಕೃತಾರ್ಥರಾಗಿ.