ಪ್ರತಿಭೆಗೆ ವಯಸ್ಸಿಲ್ಲ : ಎಳೆಯ ಹುಡುಗನ ಮೈಕ್, ಲೈಟಿಂಗ್ಸ್ ಕರಾಮತ್ತು
Team Udayavani, Apr 19, 2022, 10:00 PM IST
ಶಿರಸಿ: ಯಾರ ಯಾರ ಪ್ರತಿಭೆ, ಅನುಭವ ಎಲ್ಲೆಲ್ಲಿ ಇರುತ್ತದೆ ಗೊತ್ತಿಲ್ಲ. ಇಲ್ಲೊಬ್ಬ ಬಾಲಕ ಕಳೆದ ಐದು ವರ್ಷದಿಂದ ಲೈಟಿಂಗ್ ಹಾಗೂ ಮೈಕಿನ ವಿಚಾರದಲ್ಲಿ ಪರಿಣಿತಿ ಸಾಧಿಸುತ್ತಿದ್ದಾನೆ. ಸ್ವತಃ ಕಾರ್ಯಕ್ರಮಕ್ಕೆ ಬೇಕಾದ ಲೈಟಿಂಗ್ಸ್, ಮೈಕ್ ಜೋಡಣೆ ನಿರ್ವಹಣೆಯಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾನೆ.
ಶಿರಸಿಯ ಉದಯ ಸೌಂಡ್ಸನ ಮಾಲಕ ಉದಯ ಪೂಜಾರಿ ಹಾಗೂ ಯಶೋದಾ ಪೂಜಾರಿ ಪುತ್ರ ಆದಿತ್ಯ ಪೂಜಾರಿ ಈ ಸಾಧನೆಯಲ್ಲಿ ಪಳಗುತ್ತಿದ್ದಾನೆ.
ರಾತ್ರಿ ಬೆಳಗಿನ ತನಕದ ಯಕ್ಷಗಾನ, ನಾಟಕ, ಸಂಗೀತ ಸೇರಿದಂತೆ ಇತರ ಕಾರ್ಯಕ್ರಮಗಳಿಗೂ ಹೋಗುತ್ತಿರುತ್ತಾನೆ. ಅಪ್ಪ ಉದಯನ ಜೊತೆ ತೆರಳುತ್ತಿರುವ ಈತ ಲೈಟ್, ಮೈಕ್ ಜೋಡಿಸಿ ಅದರ ಚೆಕ್ ಕೂಡ ಮಾಡುತ್ತಾನೆ.
ಸ್ವತಂತ್ರವಾಗಿ ಕಾರ್ಯಕ್ರಮ ಕೂಡ ನಿರ್ವಹಣೆ ಮಾಡಬಲ್ಲ ಈತನಿಗೆ ಲೈಟಿಂಗ್ ನಿರ್ವಹಣೆ ಎಂದರೆ ಇಷ್ಟವಂತೆ. ಅಪ್ಪ ಉದಯ ಹೇಳುವ ಪ್ರಕಾರ, ತೂಕ ಇರುವ ವಸ್ತುಗಳ ಸಾಗಾಟದ ನಿರ್ವಹಣೆ ಕಷ್ಟ. ಅದು ಬಿಟ್ಟರೆ ನಾವು ಊಟ ತಿಂಡಿಗೆ ಹೋದಾಗಲೂ ಒಬ್ಬನೇ ನಿರ್ವಹಿಸಬಲ್ಲನು ಎನ್ನುತ್ತಾನೆ. ಆತನಿಗೆ ಆರೇಳು ಉದಯ.
ಆದಿತ್ಯ ಶಿರಸಿಯ ಶಾಲೆಯಲ್ಲಿ ಇನ್ನು ಎಂಟನೇ ತರಗತಿ ಓದಲಿದ್ದಾನೆ.
ಇದನ್ನೂ ಓದಿ : ಶಿವಪುರ ಗ್ರಾ.ಪಂ. ಕಾರ್ಯದರ್ಶಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು : ಕಾರಣ ನಿಗೂಢ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.