![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Apr 20, 2022, 11:29 PM IST
ಹಳೆಯಂಗಡಿ : ಸುಮಾರು 800 ವರ್ಷಗಳ ಇತಿಹಾಸ ಇರುವ ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಳೇ ಗರ್ಭಗುಡಿಯ ತೆರವು ಸಂದರ್ಭದಲ್ಲಿ. ದೇವರ ಗರ್ಭಗುಡಿಯ ಪಾಣಿ ಪೀಠದ ಕೆಳ ಭಾಗದಲ್ಲಿ ಸಿಕ್ಕ ಸಣ್ಣ ಪೆಟ್ಟಿಗೆಯಲ್ಲಿ ಬಂಗಾರದ ಜೋಡಿ ಮಯೂರ ವಾಹನ ಕಂಡು ಬಂದಿದೆ.
ನೂತನ ಶಿಲಾಮಯ ಗರ್ಭಗುಡಿಯ ನಿರ್ಮಾಣ ಹಾಗೂ ಸುತ್ತು ಪೌಳಿಗಾಗಿ ಕಳೆದ ಹದಿನೈದು ದಿನಗಳಿಂದ ಹಳೇ ದೇವಳವನ್ನು ತೆರವು ಮಾಡುವ ಕಾರ್ಯವನ್ನು ಭಕ್ತರು ಕರ ಸೇವೆಯ ಮೂಲಕ ನಡೆಸುತ್ತಿದ್ದಾರೆ.
ಸದ್ಯ ಮಯೂರ ವಾಹನದ ಜೋಡಿಯನ್ನು ಸುರಕ್ಷಿತವಾಗಿ ಕಚೇರಿಯಲ್ಲಿ ಇಡಲಾಗಿದೆ.
ಇದನ್ನೂ ಓದಿ : ಎಲ್ಲೂರು ವಿಶ್ವೇಶ್ವರ ದೇಗುಲದ ಉತ್ಸವದಂದು ಪಲ್ಲಕ್ಕಿಗೆ ಬಳಸಿದ ಮಲ್ಲಿಗೆಯೆಷ್ಟು ಗೊತ್ತಾ?
You seem to have an Ad Blocker on.
To continue reading, please turn it off or whitelist Udayavani.