ಪಿಟ್ರಾನ್‍ ಫೋರ್ಸ್ ಎಕ್ಸ್ 11 ಸ್ಮಾರ್ಟ್ ವಾಚ್‍ ಮಾರುಕಟ್ಟೆಗೆ

Team Udayavani, Apr 22, 2022, 2:54 PM IST

ಪಿಟ್ರಾನ್‍ ಫೋರ್ಸ್ ಎಕ್ಸ್ 11 ಸ್ಮಾರ್ಟ್ ವಾಚ್‍ ಮಾರುಕಟ್ಟೆಗೆ

ಬೆಂಗಳೂರು: ಸ್ಮಾರ್ಟ್ ವಾಚ್‍ ಗಳು ಎಂದರೆ ದುಬಾರಿ ಎಂಬಂತಾಗಿದ್ದು, ಬಜೆಟ್‍ ದರದಲ್ಲಿ ಹಲವು ವೈಶಿಷ್ಟ್ಯಗಳುಳ್ಳ  ಪಿಟ್ರಾನ್‍ ಫೋರ್ಸ್ ಎಕ್ಸ್ 11 (pTron ForceX11)  ಸ್ಮಾರ್ಟ್ ವಾಚನ್ನು ಪಿಟ್ರಾನ್‍ ಹೊರತಂದಿದೆ.

ಇದರ ದರ 2,799 ರೂ. ಆಗಿದ್ದು ಅಮೆಜಾನ್‍. ಇನ್‍ ನಲ್ಲಿ ಲಭ್ಯವಿದೆ. ಬಜೆಟ್‍ ದರಕ್ಕೆ ಹೆಚ್ಚಿನ ಸವಲತ್ತುಗಳನ್ನು ಈ ವಾಚ್‍ ಒದಗಿಸುತ್ತದೆ. ಆಂಡ್ರಾಯ್ಡ್ ಹಾಗೂ ಐಓಎಸ್‍ ಎರಡೂ ಆಪರೇಟಿಂಗ್‍ ವ್ಯವಸ್ಥೆಯುಳ್ಳ ಫೋನ್‍ ಗಳೊಡನೆ ಇದನ್ನು ಬಳಸಬಹುದು.

ಇದು 1.7 ಇಂಚಿನ ಎಚ್‍.ಡಿ. ಟಚ್‍ ಸ್ಕ್ರೀನ್‍ ಡಿಸ್‍ಪ್ಲೇ ಹೊಂದಿದೆ. ಬ್ಲೂಟೂತ್‍ ಕಾಲಿಂಗ್‍ ಸೌಲಭ್ಯ ಹೊಂದಿದೆ. ವಾಚಿನಲ್ಲಿ ಇನ್‍ಬಿಲ್ಟ್ ಮೈಕ್ರೋಫೋನ್‍ ಇದ್ದು, ಲಿಂಕ್‍ ಮಾಡಲಾದ ಫೋನಿಗೆ ಬಂದ ಕರೆಯನ್ನು ವಾಚ್‍ನಿಂದಲೇ ಸ್ವೀಕರಿಸಿ, ಮಾತನಾಡಬಹುದು. ಬಹುತೇಕ ಕಡಿಮೆ ಬೆಲೆಯ ವಾಚ್‍ ಗಳಲ್ಲಿ ಈ ಸೌಲಭ್ಯ ಇಲ್ಲ. ಅಲ್ಲದೇ ಮೊಬೈಲ್‍ ಗೆ ಬಂದ ಮೆಸೇಜ್‍, ವಾಟ್ಸಪ್‍ ನಂತಹ ಸಾಮಾಜಿಕ ಜಾಲತಾಣಗಳ ನೊಟಿಫಿಕೇಷನ್‍ ಅನ್ನು ವಾಚ್‍ನ ಪರದೆಯಲ್ಲೇ ನೋಡಬಹುದಾಗಿದೆ. ಲೋಹದ ಬಾಡಿ ಹೊಂದಿರುವುದು ಸಹ ವಿಶೇಷ.

ಹೃದಯ ಬಡಿತದ ಮೇಲ್ವಿಚಾರಣೆ, ರಕ್ತದಲ್ಲಿನ ಆಮ್ಲಜನಕ ಮಟ್ಟ ಮಾಪನ, ನಿದ್ರಾ ಸಮಯದ ಮಾಪನ ಸೇರಿದಂತೆ,ಆರೋಗ್ಯ ಸಂಬಂಧಿ ಮಾಪಕಗಳನ್ನು ಈ ಸ್ಮಾರ್ಟ್ ವಾಚ್‍ ಹೊಂದಿದೆ. ಐಪಿ68 ರೇಟಿಂಗ್ ಹೊಂದಿದ್ದು, ಧೂಳು, ಕೊಳೆ ಮತ್ತು ತುಂತುರು ನೀರು ನಿರೋಧಕವಾಗಿದೆ.

ಮ್ಯಾಗ್ನಟಿಕ್‍ ಚಾರ್ಜಿಂಗ್‍ ಹೊಂದಿದ್ದು, 3 ಗಂಟೆಗಳ ಕಾಲ ಚಾರ್ಜ್ ಮಾಡಿದರೆ 7 ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪೆನಿ ತಿಳಿಸಿದೆ. ಇದು ಕಪ್ಪು, ನೀಲಿ ಹಾಗೂ ಪಿಂಕ್‍ ಬಣ್ಣದಲ್ಲಿ ಲಭ್ಯ.

ಟಾಪ್ ನ್ಯೂಸ್

Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

1-nepp

Nepal; ಮಳೆ, ಪ್ರವಾಹ, ಭೂಕುಸಿತಕ್ಕೆ 170 ಸಾವು

money

Fruad: ಸರಕಾರಿ ಕೆಲಸದ ಆಸೆ ತೋರಿಸಿ 28 ಲಕ್ಷ ರೂಪಾಯಿ ವಂಚನೆ

Mahisha

Mysuru: ಮಹಿಷಾ ಪ್ರತಿಮೆ ಪುಷ್ಪಾರ್ಚನೆಗೆ ಪೊಲೀಸರ ತಡೆ: ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

MG Motor: ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಮಾರುಕಟ್ಟೆಗೆ

MG Motor: ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಮಾರುಕಟ್ಟೆಗೆ

7

Ranveer Allahbadia: ಖ್ಯಾತ ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬ್‌ ಖಾತೆ ಹ್ಯಾಕ್

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

Udupi: ಗೀತಾರ್ಥ ಚಿಂತನೆ 50: ಧೃತರಾಷ್ಟ್ರನನ್ನು ಬಂಧಿಸಿದ ಮಮಕಾರ

1-nepp

Nepal; ಮಳೆ, ಪ್ರವಾಹ, ಭೂಕುಸಿತಕ್ಕೆ 170 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.