77 ಸಾವಿರ ತ್ರಿವರ್ಣ ಧ್ವಜ ಹಾರಿಸಿ ದಾಖಲೆ; ಪಾಕ್ ದಾಖಲೆ ಮುರಿದ ಭಾರತ
Team Udayavani, Apr 24, 2022, 7:15 AM IST
ಪಟ್ನಾ: ಬಿಹಾರದ ಜಗದೀಶ್ಪುರದಲ್ಲಿ ಶನಿವಾರ ಒಂದೇ ಸಮಯದಲ್ಲಿ 77,700 ಮಂದಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಈ ಮೂಲಕ 2004ರಲ್ಲಿ ಲಾಹೋರ್ನಲ್ಲಿ 56 ಸಾವಿರ ಪಾಕಿಸ್ಥಾನ ಧ್ವಜ ಹಾರಿಸುವ ಆ ದೇಶ ನಿರ್ಮಿಸಿದ್ದ ದಾಖಲೆಯನ್ನು ಭಾರತ ಮುರಿದಿದೆ. ಬಿಹಾರದ ಜಗದೀಶ್ಪುರದ ರಾಜನಾಗಿದ್ದ ವೀರ ಕುನ್ವಾರ್ ಸಿಂಗ್ನ 164ನೇ ವಿಜಯೋತ್ಸವ್ ಎಂಬ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು. ಅದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ
ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷವಾಗಿದ್ದು ಆ ಪ್ರಯುಕ್ತ ಕಾರ್ಯಕ್ರಮದಲ್ಲಿ 77,700 ಧ್ವಜಗಳನ್ನು ಹಾರಿಸಲಾಯಿತು. ಆ ಮೂಲಕ ಪಾಕಿಸ್ಥಾನದ ದಾಖಲೆಯನ್ನು ಭಾರತ ಮುರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.