ಇಲ್ಲಿದೆ ಅವಳಿ ವೀರರ ಇತಿಹಾಸ ಸಾರುವ ಕೋಟಿ ಚೆನ್ನಯ ಥೀಮ್ ಪಾರ್ಕ್
Koti Chennaya Theme Park is in karkala
Team Udayavani, Apr 25, 2022, 7:30 PM IST
ಕೋಟಿ ಚೆನ್ನಯರು ತುಳುನಾಡ ವೀರ ಪುರುಷರು. ಬದುಕಿದ್ದು ಕೇವಲ 36 ವರ್ಷಗಳಾದ್ರು ಅವರ ಕತೆ ಸ್ಪೂರ್ತಿದಾಯಕವಾದದ್ದು. ಅವರ ಇತಿಹಾಸ ಸಾರುವ ಸುಂದರ ಪಾರ್ಕ್ ಒಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪಿಸಲಾಗಿದೆ. ಅವರ ಕತೆಯನ್ನು ವಿವರಿಸುವ ಚಿತ್ರಗಳು ಗಮನ ಸೆಳೆಯುವುದು ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆa ಆಗಮಿಸುತ್ತಿದ್ದಾರೆ.