ರಾಜಸ್ಥಾನ್ ತಂಡದ ಕಪ್ಪು ಲುಂಗಿ ಡ್ಯಾನ್ಸ್!
Team Udayavani, Apr 26, 2022, 8:30 AM IST
ರಾಜಸ್ಥಾನ್ ತಂಡಕ್ಕೂ ಲುಂಗಿಗೂ ಯಾವ ಸಂಬಂಧ ಎಂಬುದು ನಿಮ್ಮ ಪ್ರಶ್ನೆ ತಾನೆ?
ಸಂಬಂಧ ಇದೆ. ಫ್ರಾಂಚೈಸಿ ರಾಜಸ್ಥಾನದ್ದಾದರೂ ಇದಕ್ಕೂ ಕೇರಳಕ್ಕೂ ಬಹಳ ನಂಟಿದೆ. ಕಾರಣ, ಇದರ ನಾಯಕ ಸಂಜು ಸ್ಯಾಮ್ಸನ್ ಕೇರಳದವರು.
ಹಾಗೆಯೇ ಇನ್ನೂ ಇಬ್ಬರು ಕೇರಳ ಮೂಲದ ಆಟಗಾರರು ಈ ತಂಡದಲ್ಲಿದ್ದಾರೆ. ಇವರೆಂದರೆ ಕರುಣ್ ನಾಯರ್ ಮತ್ತು ದೇವದತ್ತ ಪಡಿಕ್ಕಲ್. ದೇಶಿ ಕ್ರಿಕೆಟ್‌ನಲ್ಲಿ ಇವರು ಕರ್ನಾಟಕವನ್ನು ಪ್ರತಿನಿಧಿಸುವುದಾದರೂ ಇವರ ಮಾತೃಭಾಷೆ ಮಲಯಾಳ.
ಇದನ್ನೂ ಓದಿ:ನಾನು ತಂಡವನ್ನು ಪ್ರೀತಿಸುತ್ತೇನೆ: ರೋಹಿತ್ ಶರ್ಮ
ಇವರೆಲ್ಲರನ್ನು ಒಳಗೊಂಡ ರಾಜಸ್ಥಾನ್ ತಂಡ ಮಂಗಳವಾರ ಆರ್‌ಸಿಬಿಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಆಟಗಾರರೆಲ್ಲ “ಫಾರ್ ಎ ಚೇಂಜ್’ ಎಂಬಂತೆ ಪಂದ್ಯದ ಮುನ್ನಾ ದಿನ ಕೇರಳದ ಸಾಂಪ್ರದಾಯಕ ಉಡುಗೆಯಾದ ಲುಂಗಿಯಲ್ಲಿ ಕಂಗೊಳಿಸಿದರು.
ಎಲ್ಲರೂ ಕಪ್ಪು ಲುಂಗಿ ಹಾಗೂ ಪಿಂಕ್ ಶರ್ಟ್ ಧರಿಸಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಇದೇ ಉಡುಗೆಯಲ್ಲಿ ಮುಂಬಯಿಯಿಂದ ಪುಣೆ ಬಸ್ ಏರಿದರು!
?????? ???????? ? pic.twitter.com/eKJYmSakIX
— Rajasthan Royals (@rajasthanroyals) April 24, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.