ಐಪಿಎಲ್: ಬರೋಬ್ಬರಿ 6 ವರ್ಷಗಳ ಬಳಿಕ ರಿಷಿ ಧವನ್ ಆಟ!
Team Udayavani, Apr 25, 2022, 11:30 PM IST
ಮುಂಬಯಿ: ಸೋಮವಾರದ ಪಂದ್ಯಕ್ಕಾಗಿ ಚೆನ್ನೈ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಮುಂಬೈಯನ್ನು ಮಣಿಸಿದ ತಂಡವನ್ನೇ ಕಣಕ್ಕಿಳಿಸಿತು.
ಆದರೆ ಪಂಜಾಬ್ ಕಿಂಗ್ಸ್ 3 ಪರಿವರ್ತನೆ ಮಾಡಿಕೊಂಡಿತು. ಶಾರೂಖ್ ಖಾನ್, ನಥನ್ ಎಲ್ಲಿಸ್ ಮತ್ತು ವೈಭವ್ ಅರೋರ ಅವರನ್ನು ಕೈಬಿಟ್ಟು ಭನುಕ ರಾಜಪಕ್ಸ, ಸಂದೀಪ್ ಶರ್ಮ ಮತ್ತು ರಿಷಿ ಧವನ್ ಅವರನ್ನು ಆಡಿಸಿತು.
ರಿಷಿ ಧವನ್ ಬರೋಬ್ಬರಿ 6 ವರ್ಷಗಳ ಬಳಿಕ ಐಪಿಎಲ್ ಪಂದ್ಯ ಆಡಲಿಳಿದದ್ದು ವಿಶೇಷ. ಅವರು ತಮ್ಮ ಕೊನೆಯ ಪಂದ್ಯವನ್ನು 2016ರ ಮೇ 21ರಂದು ಆಡಿದ್ದರು.
ಇದನ್ನೂ ಓದಿ:ನಾನು ತಂಡವನ್ನು ಪ್ರೀತಿಸುತ್ತೇನೆ: ರೋಹಿತ್ ಶರ್ಮ
ಅಂದು ಕೂಡ ಪಂಜಾಬ್ ತಂಡದ ಸದಸ್ಯನಾಗಿದ್ದರು. ಈ ಪಂದ್ಯ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ವಿಶಾಖಪಟ್ಟಣಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.