![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Apr 26, 2022, 12:57 PM IST
ಉಪೇಂದ್ರ ಹಾಗೂ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರವೊಂದು ಆರಂಭವಾಗಿದೆ. ಆ ಚಿತ್ರದ ಟೈಟಲ್ ಬಿಡುಗಡೆಯಾಗಿದ್ದು, “ಐ ಯಾಮ್ ಆರ್’ ಎಂದಿಡಲಾಗಿದೆ. ಇದು ಗ್ಯಾಂಗ್‌ಸ್ಟಾರ್ ಸ್ಟೋರಿಯಾಗಿದ್ದು, ಇಬ್ಬರು ವಿಭಿನ್ನ ಚಿಂತನೆಯ ವ್ಯಕ್ತಿಗಳು ಈ ಮೂಲಕ ಒಟ್ಟಾಗಿದ್ದಾರೆ.
ಮೂಲಗಳ ಪ್ರಕಾರ, ಚಿತ್ರದಲ್ಲಿ ಮುತ್ತಪ್ಪ ರೈ ಅವರ ಜೀವನ ಕಥೆಯನ್ನಾಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಹಾಗಾಗಿ ಈ ಟೈಟಲ್ ಅನ್ನು ನೀವು “ಐಯಾಮ್ ಎಂಆರ್’ ಎಂದು ಓದಿಕೊಳ್ಳಬಹುದು. ಈ ಚಿತ್ರವನ್ನು ರಾಜ್ ಯಜಮಾನ್ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:‘ಕಸ್ತೂರಿ ಮಹಲ್’ನಲ್ಲಿ ಕನಸು ನನಸಾಯ್ತು: ಶಾನ್ವಿ ಶ್ರೀವಾಸ್ತವ್
ಚಿತ್ರದ ಟೈಟಲ್ ರಿಲೀಸ್‌ಗೆ ಅತಿಥಿಯಾಗಿ ಆಗಮಿಸಿದ ಸುದೀಪ್, ರಾಮ್‌ಗೋಪಾಲ್ ವರ್ಮಾ ಹಾಗೂ ಉಪೇಂದ್ರ ಬಗ್ಗೆ ಮಾತನಾಡಿದರು. “ಈ ಇಬ್ಬರು ನಿರ್ದೇಶಕರು ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದವರು. ನಿರ್ದೇಶಕನಾದರೆ ಸಾಕು ಎಂದುಕೊಂಡಿದ್ದ ನನ್ನನ್ನು ಹೀರೋ ಆಗಿ ಎಂದು ಪ್ರೇರೇಪಿಸಿದವರು ಉಪೇಂದ್ರ. ಇನ್ನು, ರಾಮ್‌ಗೋಪಾಲ್ ವರ್ಮಾ ಅವರು ಬಾಲಿವುಡ್‌ನಲ್ಲಿ ನಟನೆಗೆ ಅವಕಾಶ ಕೊಟ್ಟು, ಹೊಸ ಹಾದಿಗೆ ನಾಂದಿಯಾಡಿದವರು’ ಎಂದರು. ಜೊತೆಗೆ ಇಬ್ಬರ ಹೊಸ ಸಿನಿಮಾದಲ್ಲಿ ನಾನಿಲ್ಲವಲ್ಲ ಎನ್ನುತ್ತಾ ನಗೆಚಟಾಕಿ ಹಾರಿಸಿದರು
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.