ಬೊಂಬಾಟ್ ಮಸಾಲಾ ದೋಸೆ ಮತ್ತು ರಸಾಯನ ಸವಿಯಲು ಬನ್ನಿ
Tasty Masala Dosa Juicy Rasayana
Team Udayavani, Apr 26, 2022, 6:30 PM IST
ಬಾರ್ಕೂರಿನ ಪ್ರಭಾತ್ ಕ್ಯಾಂಟೀನ್ ಎಲ್ಲರಿಗೂ ಅಚ್ಚುಮೆಚ್ಚು. ಸೀಮಿತ ಸಮಯದಲ್ಲಿ ಕಾರ್ಯಾಚರಿಸುವ ಈ ಕ್ಯಾಂಟೀನ್ ಗೆ ಬಹಳಷ್ಟು ಮಂದಿ ಅಭಿಮಾನಿಗಳಿದ್ದಾರೆ. ಇಲ್ಲಿನ ತಿಂಡಿ ತಿನಿಸುಗಳು ವಿಶೇಷವಾಗಿ ಮಸಾಲಾ ದೋಸೆ ಮತ್ತು ರಸಾಯನ ಸವಿಯಲು ಇತರ ಕಡೆಗಳಿಂದಲೂ ಬರುತ್ತಾರೆ.