ನ್ಯೂಯಾರ್ಕ್ ಫಿಲ್ಮಂ ಫೆಸ್ಟಿವಲ್‌ನಲ್ಲಿ ‘ಕೋಳಿ ಎಸ್ರು’
Team Udayavani, May 1, 2022, 4:32 PM IST
ಕನ್ನಡ ಕಿರುತೆರೆ ಬಿಗ್‌ಬಾಸ್ ಖ್ಯಾತಿಯ ಅಕ್ಷತಾ ಪಾಡವಪುರ ಅಭಿನಯದ “ಕೋಳಿ ಎಸ್ರು’ ಚಿತ್ರ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದು, ನ್ಯೂಯಾರ್ಕ್‌ನ ಫಿಲ್ಮಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಹಿಂದೆ “ಅಮ್ಮಚ್ಚಿ ಎಂಬ ನೆನಪು’ ಖ್ಯಾತಿಯ ನಿರ್ದೇಶಕ ಚಂಪಾ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಮುಂದಿನ ತಿಂಗಳು ನಡೆಯಲಿರುವ ನ್ಯೂಯಾರ್ಕ್ ಫಿಲ್ಮಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಬರಹಗಾರ ಕೆ. ಟಿ ಪ್ರಸನ್ನ ಅವರ “ಹುಚ್ಚೆರಿ ಕೋಳಿ ಎಸ್ರು ಪ್ರಸಂಗ’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ ಹನುಮಂತು: 2ನೇ ಬಾರಿ ಕ್ಯಾಪ್ಟನ್
Forest Land: ಯಶ್ ಅಭಿನಯದ ʼಟಾಕ್ಸಿಕ್ʼ ಚಿತ್ರೀಕರಣಕ್ಕಾಗಿ ಪರಿಸರ ನಾಶಗೈದ ಚಿತ್ರ ತಂಡ?
Renukaswamy Case: ದರ್ಶನ್ ವಿಚಾರಣೆ ಅಂತ್ಯ; ಬುಧವಾರ ಜಾಮೀನು ಭವಿಷ್ಯ ನಿರ್ಧಾರ
Sandalwood: ಸ್ಯಾಂಡಲ್‌ವುಡ್‌ನಲ್ಲಿ ಏಕರೂಪ ಟಿಕೆಟ್ ದರ ಕೂಗು
Puneeth Rajkumar: ಪರಮಾತ್ಮನಿಲ್ಲದ 3 ವರ್ಷ: ಇಂದು ಪುನೀತ್ 3ನೇ ಪುಣ್ಯಸ್ಮರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.